Sunday, 10 February 2019

|| ಸರಸ್ವತೀ ಶತನಾಮಾವಳಿಃ ||

|| ಸರಸ್ವತೀ ಶತನಾಮಾವಳಿಃ || ಓಂ ಸರಸ್ವತ್ಯೈ ನಮಃ | ಓಂ ಮಹಾಭದ್ರಾಯೈ ನಮಃ | ಓಂ ಮಹಾಮಾಯಾಯೈ ನಮಃ | ಓಂ ವರಪ್ರದಾಯೈ ನಮಃ | ಓಂ ಶ್ರೀಪಾದಾಯೈ ನಮಃ | ಓಂ ಪದ್ಮನಿಲಯಾಯೈ ನಮಃ | ಓಂ ಪದ್ಮಾಕ್ಷ್ಯೈ ನಮಃ | ಓಂ ಪದ್ಮವಕ್ತ್ರಾಯೈ ನಮಃ | ಓಂ ಶಿವಾನುಜಾಯೈ ನಮಃ | ಓಂ ಪುಸ್ತಕಹಸ್ತಾಯೈ ನಮಃ || ೧೦ || ಓಂ ಜ್ಞಾನಮುದ್ರಾಯೈ ನಮಃ | ಓಂ ರಮಾಯೈ ನಮಃ | ಓಂ ಕಾಮರೂಪಾಯೈ ನಮಃ | ಓಂ ಮಹಾವಿದ್ಯಾಯೈ ನಮಃ | ಓಂ ಮಹಾಪಾತಕನಾಶಿನ್ಯೈ ನಮಃ | ಓಂ ಮಹಾಶ್ರಯಾಯೈ ನಮಃ | ಓಂ ಮಾಲಿನ್ಯೈ ನಮಃ | ಓಂ ಮಹಾಭೋಗಾಯೈ ನಮಃ | ಓಂ ಮಹಾಭುಜಾಯೈ ನಮಃ | ಓಂ ಮಹಾಭಾಗ್ಯಾಯೈ ನಮಃ || ೨೦ || ಓಂ ಮಹೋತ್ಸಾಹಾಯೈ ನಮಃ | ಓಂ ದಿವ್ಯಾಂಗಾಯೈ ನಮಃ | ಓಂ ಸುರವಂದಿತಾಯೈ ನಮಃ | ಓಂ ಮಹಾಕಾಳ್ಯೈ ನಮಃ | ಓಂ ಮಹಾಪಾಶಾಯೈ ನಮಃ | ಓಂ ಮಹಾಕಾರಾಯೈ ನಮಃ | ಓಂ ಮಹಾಂಕುಶಾಯೈ ನಮಃ | ಓಂ ಸೀತಾಯೈ ನಮಃ | ಓಂ ವಿಮಲಾಯೈ ನಮಃ | ಓಂ ವಿಶ್ವಾಯೈ ನಮಃ || ೩೦ || ಓಂ ವಿದ್ಯುನ್ಮಾಲ್ಯಾಯೈ ನಮಃ | ಓಂ ವೈಷ್ಣವ್ಯೈ ನಮಃ | ಓಂ ಚಂದ್ರಿಕಾಯೈ ನಮಃ | ಓಂ ಚಂದ್ರವದನಾಯೈ ನಮಃ | ಓಂ ಚಂದ್ರಲೇಖಾವಿಭೂಷಿತಾಯೈ ನಮಃ | ಓಂ ಮಹಾಫಲಾಯೈ ನಮಃ | ಓಂ ಸಾವಿತ್ರ್ಯೈ ನಮಃ | ಓಂ ಸುರಾಸುರಾಯೈ ನಮಃ | ಓಂ ದೇವ್ಯೈ ನಮಃ | ಓಂ ದಿವ್ಯಾಲಂಕಾರ ಭೂಷಿತಾಯೈ ನಮಃ || ೪೦ || ಓಂ ವಾಗ್ದೇವ್ಯೈ ನಮಃ | ಓಂ ವಸುಧಾಯೈ ನಮಃ | ಓಂ ತೀವ್ರಾಯೈ ನಮಃ | ಓಂ ಮಹಾಭದ್ರಾಯೈ ನಮಃ | ಓಂ ಮಹಾಬಲಾಯೈ ನಮಃ | ಓಂ ಭೋಗದಾಯೈ ನಮಃ | ಓಂ ಗೋವಿಂದಾಯೈ ನಮಃ | ಓಂ ಭಾರತ್ಯೈ ನಮಃ | ಓಂ ಭಾಮಾಯೈ ನಮಃ | ಓಂ ಗೋಮತ್ಯೈ ನಮಃ || ೫೦ || ಓಂ ಜಟಿಲಾಯೈ ನಮಃ | ಓಂ ವಿಂಧ್ಯವಾಸಾಯೈ ನಮಃ | ಓಂ ಚಂಡಿಕಾಯೈ ನಮಃ | ಓಂ ಸುಭದ್ರಾಯೈ ನಮಃ | ಓಂ ಸುರಪೂಜಿತಾಯೈ ನಮಃ | ಓಂ ವಿನಿದ್ರಾಯೈ ನಮಃ | ಓಂ ವೈಷ್ಣವ್ಯೈ ನಮಃ | ಓಂ ಬ್ರಾಹ್ಮ್ಯೈ ನಮಃ | ಓಂ ಬ್ರಹ್ಮಜ್ಞಾನೈಕಸಾಧನ್ಯೈ ನಮಃ | ಓಂ ಸೌದಾಮಿನ್ಯೈ ನಮಃ || ೬೦ || ಓಂ ಸುಧಾಮೂರ್ತ್ಯೈ ನಮಃ | ಓಂ ಸುವಾಸಿನ್ಯೈ ನಮಃ | ಓಂ ಸುನಾಸಾಯೈ ನಮಃ | ಓಂ ವಿದ್ಯಾರೂಪಾಯೈ ನಮಃ | ಓಂ ಬ್ರಹ್ಮಜಾಯಾಯೈ ನಮಃ | ಓಂ ವಿಶಾಲಾಯೈ ನಮಃ | ಓಂ ಪದ್ಮಲೋಚನಾಯೈ ನಮಃ | ಓಂ ಶುಂಭಾಸುರಪ್ರಮರ್ಧಿನ್ಯೈ ನಮಃ | ಓಂ ಧೂಮ್ರಲೋಚನಮರ್ದನಾಯೈ ನಮಃ | ಓಂ ಸರ್ವಾತ್ಮಿಕಾಯೈ ನಮಃ || ೭೦ || ಓಂ ತ್ರಯೀಮೂರ್ತ್ಯೈ ನಮಃ | ಓಂ ಶುಭದಾಯೈ ನಮಃ | ಓಂ ಶಾಸ್ತ್ರರೂಪಿಣ್ಯೈ ನಮಃ | ಓಂ ಸರ್ವದೇವಸ್ತುತಾಯೈ ನಮಃ | ಓಂ ಸೌಮ್ಯಾಯೈ ನಮಃ | ಓಂ ಸುರಾಸುರನಮಸ್ಕೃತಾಯೈ ನಮಃ | ಓಂ ರಕ್ತಬೀಜನಿಹಂತ್ರ್ಯೈ ನಮಃ | ಓಂ ಚಾಮುಂಡಾಯೈ ನಮಃ | ಓಂ ಮುಂಡಕಾಯೈ ನಮಃ | ಓಂ ಅಂಬಿಕಾಯೈ ನಮಃ || ೮೦ || ಓಂ ಕಾಳರಾತ್ರ್ಯೈ ನಮಃ | ಓಂ ಪ್ರಹರಣಾಯೈ ನಮಃ | ಓಂ ಕಳಾಧಾರಾಯೈ ನಮಃ | ಓಂ ನಿರಂಜನಾಯೈ ನಮಃ | ಓಂ ದರಾರೋಹಾಯೈ ನಮಃ | ಓಂ ವಾಗ್ದೇವ್ಯೈ ನಮಃ | ಓಂ ವಾರಾಹ್ಯೈ ನಮಃ | ಓಂ ವಾರಿಜಾಸನಾಯೈ ನಮಃ | ಓಂ ಚಿತ್ರಾಂಬರಾಯೈ ನಮಃ | ಓಂ ಚಿತ್ರಗಂಧಾಯೈ ನಮಃ || ೯೦ || ಓಂ ಚಿತ್ರಮಾಲ್ಯವಿಭೂಷಿತಾಯೈ ನಮಃ | ಓಂ ಕಾಂತಾಯೈ ನಮಃ | ಓಂ ಕಾಮಪ್ರದಾಯೈ ನಮಃ | ಓಂ ವಂದ್ಯಾಯೈ ನಮಃ | ಓಂ ರೂಪಸೌಭಾಗ್ಯದಾಯಿನ್ಯೈ ನಮಃ | ಓಂ ಶ್ವೇತವಸನಾಯೈ ನಮಃ | ಓಂ ರಕ್ತಮಧ್ಯಾಯೈ ನಮಃ | ಓಂ ದ್ವಿಭುಜಾಯೈ ನಮಃ | ಓಂ ಸುರಪೂಜಿತಾಯೈ ನಮಃ | ಓಂ ನಿರಂಜನ ನೀಲಜಂಘಾಯೈ ನಮಃ || ೧೦೦ || ಓಂ ಚತುರ್ವರ್ಗ ಫಲಪ್ರದಾಯೈ ನಮಃ | ಓಂ ಚತುರಾನನ ಸಾಮ್ರಾಜ್ಯಾಯೈ ನಮಃ | ಓಂ ಬ್ರಹ್ಮವಿಷ್ಣುಶಿವಾತ್ಮಿಕಾಯೈ ನಮಃ | ಓಂ ಹಂಸಾಸನಾಯೈ ನಮಃ | ಓಂ ಮಹಾವಿದ್ಯಾಯೈ ನಮಃ | ಓಂ ಮಂತ್ರ ವಿದ್ಯಾಯೈ ನಮಃ | ಓಂ ತಂತ್ರವಿದ್ಯಾಯೈ ನಮಃ | ಓಂ ವೇದಜ್ಞಾನೈಕತತ್ಪರಾಯೈ ನಮಃ || ೧೦೮ || || ಶ್ರೀ ಸರಸ್ವತೀ ಶತನಾಮಾವಳಿಃ ಸಂಪೂರ್ಣಮ್‌ || -SANGRHA http://vaidikasamhita.com/

No comments:

Post a Comment