Wednesday 13 February 2019

ನಿಮ್ಮ ಯಾವುದೇ ರೀತಿಯ ಸಮಸ್ಯೆಗಳಿಂದ ಪರಿಹಾರ ಪಡೆಯಿರಿ.

1.ಗೋಧಿ 2.ಮುಸುಕಿನ ಜೋಳ 3.ಬಿಳಿಜೋಳ 4.ಕಡಲೆ ಬೀಜ 5.ಕಡಲೆ ಕಾಳು 6.ಹುರಿಗಡಲೆ 7.ಅಕ್ಕಿ ತರಿ 8.ತುಗರಿ ಬೇಳೆ ಇವೆಲ್ಲವುಗಳನ್ನು 1ಕಿಲೋನಂತೆ ಕಲೆಸಿಕೊಂಡು ನಿತ್ಯ ಮುಂಜಾನೆ 7 ಹಿಡಿ ಗಳನ್ನು ತಗೆದುಕೊಂಡು ತಲೆಗೆ ಪ್ರದಕ್ಷಿಣೆ ಹಾಕಿ(ತಿರುಗಿಸಿ) ಗುಬ್ಬಿ/ ಪಾರಿವಾಳ ಗಳಿಗೆ ಹಾಕಿರಿ. ನಿಮ್ಮ ಯಾವುದೇ ರೀತಿಯ ಸಮಸ್ಯೆಗಳಿಂದ ಪರಿಹಾರ ಪಡೆಯಿರಿ. -SANGRAHA

No comments:

Post a Comment