Tuesday, 12 February 2019

ಪ್ಲಾಣ ಪ್ರತಿಷ್ಟಾ ಮಂತ್ರ

ಓಂ ನಮೋ ಬ್ರಹ್ಮ ವಿಷ್ಣು ಮಹೇಶ್ವರಾಯ ಸಪ್ತಮಂತ್ರ ಮೂರ್ತೇ ದೇವತಾಯ ಪ್ರಾಣ ಸರ್ವಪ್ರಾಣ ಪ್ರಾಣಸ್ಯ ಜೀವಸ್ಥಾನೆಯ ಕ್ರೋಹಂ ಕ್ರೋಹಂ ಸೋಹಂ ಸೋಹಂ ರಕ್ಷ ಮಹಾರಕ್ಷ ದೈತ್ಯರಕ್ಷ ಧಾನವರಕ್ಷ ಪಿಶಾಚಿರಕ್ಷ ಯಕ್ಷಿಣಿರಕ್ಷ ಸೂಚನೆಗಳು:ಈ ಮಂತ್ರವನ್ನು 21ಸಲ ಅಬಿಮಂತ್ರಿಸಿದರೆ ಯಂತ್ರದ ಪ್ರಾಣಪ್ರತಿಷ್ಟೆ ಮಾಡಿದಂತಾಗುತ್ತದೆ. ಸಿದ್ಧಿಮಾಡಿಕೊಳ್ಳಲು ಗ್ರಹಣಸಮಯ ನದಿ/ಹಳ್ಳದೊಳಗೆ ಕುಳಿತು 101ಸಲ ಜಪಿಸಿ ಸಿದ್ಧಿಮಾಡಿಕೊಳ್ಳಲುಬೇಕಾಗಿದೆ. ಆದರೆ ಸಾಧಕನು ಕೆಟ್ಟದಕ್ಕೆ ಕೈಹಾಕಬಾರದು ಹಾಕಿದ್ದಾದರೆ ಗುರುವಿನಾಣೆ ಕೆಡುಕಾಗುವುದರಲ್ಲಿ ಸಂದೇಹವೇಇಲ್ಲ.

No comments:

Post a Comment