Wednesday, 22 July 2026

||ವಶೀಕರಣ ತಂತ್ರ (ಒಳ್ಳೆಯ ಉದ್ದೇಶಕ್ಕೆ ಮಾತ್ರ )|| ಒಂಬತ್ತು ಭಾನುವಾರ ಒಂದು ಲವಂಗವನ್ನು ಬಾಯಲ್ಲಿಟ್ಟುಕೊಂಡು !!ಓಂ ಹ್ರೀಂ ಮೋಹಿನಿ ವಶಂ ಕ್ಲಿಂ ಕ್ಲಿಂ ಸ್ವಾಹಾ !! ಎಂದು ೫೧ ಸಲ ಜಪಿಸಿ ನಂತರ ಈ ಲವಂಗವನ್ನು ಬಾಯಿಂದ ತೆಗೆದು ನೀವು ಯಾರನ್ನು ವಶ ಮಾಡಬಯಸುವಿರೋ ಅವರ ಹೆಸರನ್ನು ಹೇಳಿಕೊಂಡು ಮತ್ತು ನಿಮ್ಮ ಹೆಸರನ್ನು ಹೇಳಿಕೊಂಡು ಲವಂಫ಼ವನ್ನು ಸುಟ್ಟುಹಾಕಿ.ಈ ಪ್ರಯೋಗದಿಂದ ಆ ವ್ಯಕ್ತಿ ನಿಮಗೆ ವಶವಾಗುತ್ತಾರೆ. ||ನಿಮ್ಮ ಶತೃಗಳು ನಿಮ ತಂಟೆಗೆ ಬರುವುದಿಲ್ಲ ನಿಮ್ಮ ಮಿತ್ರರಾಗುವರು || ೨ಗೋಮತಿ ಚಕ್ರ ಒಂದು ಚಿಟಿಕೆ ಉಪ್ಪು,ಮೂರು ಚಿಟಿಕೆ ಕಪ್ಪು ಎಳ್ಳು ಸೇರಿಸಿ ಎಡಕೈಯಲ್ಲಿ ಹಿಡಿದು !!ಓಂ ಕ್ಲೀಂ ಭದ್ರಕಾಳಿ ತ್ರೈಲೋಕ್ಯ ಶತೃ ನಾಶಾಯ ವಶಂ ಸ್ವಾಹಾ !! ಎಂದು ೧೦೮ಸಲ ಹೇಳಿ ಅವುಗಳನ್ನು ನಿಮ್ಮ ಶತೃ ಇರುವ ಜಾಗದಲ್ಲಿ ಹಾಕಿಬಿಡಿ

No comments:

Post a Comment