Wednesday, 22 July 2026

||ಸಂಸಾರದಲ್ಲಿ ತೊಂದರೆ ಇದ್ದರೆ ಪ್ರೀತಿಯಲ್ಲಿ ಮನಸ್ತಾಪ ಇದ್ದರೆ ಈ ಒಂದು ತಂತ್ರವನ್ನು ಮಾಡಿ ನೋಡಿ|| ಬೇವಿನ ಕಡ್ಡಿ ಮತ್ತು ಅರಳಿ ಕಡ್ಡಿ ಎರಡನ್ನು ಹಳದಿ ದಾರದಿಂದ ಗಟ್ಟಿಯಾಗಿ ಸುತ್ತಬೇಕು ಅರ್ಧನಾರೀಶ್ವರ ಫೋಟೋ ಮುಂದೆ ಒಂದು ಬಟ್ಟಲಿನಲ್ಲಿ ಅಕ್ಕಿಯನ್ನು ಹಾಕಿ ಅದರ ಮೇಲೆ ಅದನ್ನು ಇರಿಸಿ ಈ ಮಂತ್ರವನ್ನು ೧೦೮ ಸಲ ಜಪಿಸಬೇಕು ಮಂತ್ರ !!ಓಂ ಮಹಾದೇವಾಯ ಸರ್ವ ಕಾರ್ಯ ಸಿದ್ದಿ ದೇಹಿ ದೇಹಿ ಕಾಮೇಶ್ವರಾಯ ನಮಃ !! ನಂತರ ಕೆಂಪು ಬಟ್ಟೆಯಲ್ಲಿ ಕಟ್ಟಿ ಹರಿಯುವ ನೀರಿನಲ್ಲಿ ಬಿಡಬೇಕು ಇದನ್ನು ೭ ಸೋಮವಾರಗಳು ಮಾಡಬೇಕು. ||ಹಣಕಾಸು ಸಮಸ್ಯೆ ನಿವಾರಣೆ ಆಗಲು ಈ ತಂತ್ರ ಕಾರ್ಯ ಮಾಡಿ|| ಮಂಗಳವಾರ/ಶುಕ್ರವಾರ ವಿಷ್ಣು,ಲಕ್ಷ್ಮಿ ಮಂತ್ರವನ್ನು ಜಪಿಸಿ ಅರಿಸಿಣದ ಕೊಂಬು ಒಂದುನಾಣ್ಯ ಎಲೆ ಅಡಿಕೆ ನಾಲ್ಕು ಹಸಿರು ಬಳೆ ಹಳದಿ ಬಟ್ಟೆಯಲ್ಲಿ ಸುತ್ತಿ ಗಂಟು ಕಟ್ಟಿ ಬಾಳೆ ಎಲೆಯ ಗಿಡಕ್ಕೆ ತೂಗುವಂತೆ ನೇತುಹಾಕಿ ಬರಬೇಕು.

No comments:

Post a Comment