Wednesday, 22 July 2026

||ನಿಮ್ಮ ಪತಿ/ಪತ್ನಿ ಹಾಗು ನೀವು ಪ್ರೀತಿಸುವವರು ನಿಮ್ಮ ಮಾತು ಕೇಲುತ್ತಿಲ್ಲ ಅಂದರೆ ಈ ತಂತ್ರ ಮಾಡಿ || ಒಂದು ನಿಂಬೆಹಣ್ಣಿನ ಮೇಲೆ ಯೋಗಿನಿ ಯೋಗಿನಿ ಯೋಗೇಶ್ವರಿ ಯೋಗೇಶ್ವರಿ ಯೋಗಭಯಂಕರಿ ಸಕಲ ಸ್ಥಾವರ ಜಂಗಮಸ್ಯ ಮುಖ ಹೃದಯಂ ಮಮ ಆಕರ್ಷಯ(ಹೆಸರು)ಮಾ ಆಕರ್ಷಣ ಹ್ರೀಂ ಓಂ ನಮಃ !! ಎಂದು ಬರೆದು ಒಂದು ರಾತ್ರಿ ಇದನ್ನು ನಿಮ್ಮ ತಲೆ ದಿಂಬಿನ ಕೆಳಗೆ ೩ ದಿನಗಳು ಇಟ್ಟು ನಂತರ ಅದನ್ನು ಪಾನಕ ಮಾದಿ ಇಬ್ಬರೂ ಸೇವಿಸಬೇಕು. ||ಪ್ರೀತಿಸಿದವರು ಹಾಗು ಸತಿ/ಪತಿಗಳ ನಡುವೆ ಪ್ರೀತಿ ಹೆಚ್ಚಿಸಲು ಹಾಗು ಆರ್ಥಿಕ ಅಭಿವೃದ್ದಿಯಾಗಲು ಈ ತಂತ್ರವನ್ನು ಮಾಡಿ|| ದಂಪತಿಗಳು ಸಕ್ಕರೆ ಮತ್ತು ಅಕ್ಕಿಯನ್ನು ಹಸಿಯಾದ ಹಾಲಿನಲ್ಲಿ ಸೇರಿಸಿ ಚಂದ್ರನಿಗೆ ಹುಣ್ಣಿಮೆಯ ದಿನದಲ್ಲಿ ಅರ್ಘ್ಯವನ್ನು ಕೊಡಬೇಕು ಆರ್ಥಿಕ ಪರಿಸ್ಥಿತಿ ಸುದಾರಿಸುತ್ತದೆ ಈ ಕ್ರಮದ ಜೊತೆ !!ಓಂ ಶ್ರೀಂ ಶ್ರೀ ಶ್ರೀಂ ಚಂದ್ರಂಸೇ ನಮಃ !! ಮಂತ್ರವನ್ನು ೧೦೮ ಸಲ ಜಪಿಸಿರಿ ಇದರಿಂದ ಸಂಸಾರದಲ್ಲಿ ಪ್ರೀತಿಯಲ್ಲಿ ಅನ್ನ್ಯೋನ್ನತೆ,ಹೊಂದಾಣಿಕೆ ಹೆಚ್ಚಾಗುತ್ತದೆ

No comments:

Post a Comment