Wednesday, 22 July 2026
||ಕುಲದೇವರ ಅನುಗ್ರಹ ಹಾಗು ಕುಲದೇವರು ಯಾರು ಎಂದು ತಿಳೀಯಲು ಸರಳ ವಿಧಾನ ||
ಅಕ್ಷತೆ,ಅರಿಸಿಣ,ಕುಂಕುಮ,ವಿಭೂತಿ,ಪಚ್ಚಕರ್ಪೂರ,ಎರಡು ಏಲಕ್ಕಿ,ಹಳದಿ ಹೂವು,ಕೆಂಪು ಹೂವು,ಬಿಳಿಹೂವುಗಳು ಕೆಂಪು ಬಟ್ಟೆ ಹಳದಿ/ಕೆಂಪು ದಾರ ದಿಂದ ಈ ವಸ್ತುಗಳಾನ್ನು ಕೆಂಪುಬಟ್ಟೆಯಲ್ಲಿ ಗಂಟು ಕಟ್ಟಿ ಇಷ್ಟ ದೇವರನ್ನು ಗಣಪತಿಯನ್ನು ಮಾತಾ ಪಿತರನ್ನು ಗುರುವನ್ನು ಸ್ಮರಣೆ ಮಾಡಿ "ದೇವರೇ ನಮ್ಮ ಕುಲದೇವರನ್ನು ನಾವು ಮರೆತಿದ್ದೇವೆ" ನಮ್ಮ ಕುಲದೇವರು ಯಾರು ಎಂದು ತಿಳಿಸಿದರೆ ಮುಂದಿನ ಪೀಳಿಗೆಗೂ ಆರಾಧನೆ ಮಾಡುತ್ತೇವೆ" ಎಂದು ಹೇಳಿ ಮನೆಯ ಮುಖ್ಯದ್ವಾರದ ಒಂದು ಬದಿಯಲ್ಲಿ ಹುಣ್ಣಿಮೆ/ಶುಕ್ರವಾರ/ಭಾನುವಾರದಂದು ಭಕ್ತಿಯಿಂದ ಕಟ್ಟಿದರೆ ೨೧ ದಿನದಲ್ಲಿ ಕನಸಿನಲ್ಲಿ ಅಥವ ಬೇರೆಯವರ ರೂಪದಲ್ಲಿ ಕುಲದೇವರ ಕುರಿತು ಸುಳಿವು ಸಿಗುತ್ತದೆ.
ಗಂಟನ್ನು !!ಓಂ ಹ್ರೀಂ ನಮೋ ಭಗವತೇ ಕುಲದೇವತಾಯೈ ಮನೋ ವಾಂಚಿತಂ ಸಾದಯ ಸಾದಯ ಹುಂ ಫಟ್ !! ಈ ಮಂತ್ರ ಹೇಳುತ್ತಾ ಹೂವು,ಅಕ್ಷತೆ,ಕುಂಕುಮ ಗಳಿಂದ ಪೂಜಿಸಬೇಕು.
Subscribe to:
Post Comments (Atom)
No comments:
Post a Comment