Wednesday, 22 July 2026

| ಪದೇ ಪದೇ ಅನಾರೋಗ್ಯ ಸಮಸ್ಯೆ ಕಾಡುತ್ತಿದ್ದರೆ ದುಷ್ಟಶಕ್ತಿ ಕಣ್ಣಿನ ಪ್ರಭಾವ ಇದ್ದರೆ ಈ ತಂತ್ರ ಮಾಡಿ || ರೋಗಿಯನ್ನು ದಕ್ಷಿಣಾಭಿಮುಖವಾಗಿ ಮಲಗಿಸಿ ಮತ್ತು ತಲೆಯಿಂದ ಪಾದದ ವರೆಗೆ ಏಳು ಸಲ ಹರಳೆಣ್ಣೆಯಲ್ಲಿ ನೆನೆಸಿದ ಬಟ್ಟೆಯ(ಕಾಟನ್ ಬಟ್ಟೆಯ) ತುಂಡನ್ನು ಇಟ್ಟು ಉಜ್ಜಬೇಕು ನಂತರ ಒಂದು ಕಡ್ಡಿ ಅಥವ ಪೇಪರ್ ಇತ್ಯಾದಿ ಮೇಲೆ ಈ ಬಟ್ಟೆಯನ್ನು ಇಟ್ಟು ಬೆಂಕಿಹಚ್ಚಬೇಕು ಹರಳೆಣ್ಣೆಯ ಬತ್ಟೆ ಬೆಂಕಿಯಲ್ಲಿ ಉರಿಯುವಾಗ ಮೃತ್ಯುಂಜಯ ಮಂತ್ರವನ್ನು ೨೧ ಸಲ ಜಪಿಸಬೇಕು ಈ ಪ್ರಯೋಗವನ್ನು ೫ ಸೋಮವಾರಗಳು ಮಾಡಬೆಕು. ||ಮನೆಯಲ್ಲಿ ಮಾಟ,ಮಂತ್ರದ ಸಮಸ್ಯೆ ದುಷ್ಟ ಶಕ್ತಿಗಳ ಪ್ರಯೋಗ ಇದ್ದರೆ ಈ ಪ್ರಯೋಗ ಮಾಡಿ || ಬಿಳಿ/ಕಪ್ಪು ಎಳ್ಳು ಮತ್ತು ಕಪ್ಪು ಬಣ್ಣದ ಮೆಣಸಿನ ಕಾಳುಗಳು ಕಪ್ಪು ಬಟ್ಟೇಯಲ್ಲಿ ಗಂಟು ಕಟ್ಟಿ ಮನೆಗೆ ಮನೆಯ ಜನರಿಗೆ ಮೂರು ಸಲ ಇಳೆತಗೆದು ತಗೆದುಕೊಂಡು ಹೋಗಿ ಮೂರು ದಾರಿ ಇರುವ ಕಡೆ ಎಸೆದು ಬರಬೇಕು. ಎಂತಹ ದೃಷ್ಟಿ ದೋಷ,ಮಾಟ,ಮಂತ್ರ ದೋಷ ಇದ್ದರೂ ನಾಶವಾಗುವುದು

No comments:

Post a Comment