Wednesday, 22 July 2026

27 ನಕ್ಷತ್ರಗಳು ಮತ್ತದರ ಗಾಯತ್ರೀ ಮಂತ್ರಗಳು. ಗ್ರಹಣ ಕಾಲದಲ್ಲಿ ಇದನ್ನು ಜಪಿಸಿ. ನಕ್ಷತ್ರ ದೋಷ ನಿವಾಣೆಯಾಗುತ್ತದೆ. 1.ಅಶ್ವಿನಿ: ಓಂ ಶ್ವೇತವರ್ಣೈ ವಿದ್ಮಹೇl ಸುಧಾಕರಾಯೈ ಧೀಮಹಿl ತನ್ನೋ ಅಶ್ವಿನೇನ ಪ್ರಚೋದಯಾತ್ll 2. ಭರಣಿ: ಓಂ ಕೃಷ್ಣವರ್ಣೈ ವಿದ್ಮಹೇl ದಂಡಧರಾಯೈ ಧೀಮಹಿl ತನ್ನೋ ಭರಣೀ ಪ್ರಚೋದಯಾತ್ll 3. ಕೃತ್ತಿಕಾ: ಓಂ ವಣ್ಣಿದೇಹಾಯೈ ವಿದ್ಮಹೇl ಮಹಾತಪಾಯೈ ಧೀಮಹಿl ತನ್ನೋ ಕೃತ್ತಿಕಾ ಪ್ರಚೋದಯಾತ್ll 4.ರೋಹಿಣಿ: ಓಂ ಪ್ರಜಾವಿರುದ್ಧೈ ಚ ವಿದ್ಮಹೇl ವಿಶ್ವರೂಪಾಯೈ ಧೀಮಹಿl ತನ್ನೋ ರೋಹಿಣೀ ಪ್ರಚೋದಯಾತ್ll 5. ಮಗಶಿರಾ: ಓಂ ಶಶಿಶೇಖರಾಯ ವಿದ್ಮಹೇl ಮಹಾರಾಜಾಯ ಧೀಮಹಿl ತನ್ನೋ ಮಗಶೀರ್ಷಾಃ ಪ್ರಚೋದಯಾತ್ll 6. ಆರ್ದ್ರಾ: ಓಂ ಮಹಾಶ್ರೇಷ್ಠಾಯ ವಿದ್ಮಹೇl ಪಶುಂ ತನಾಯ ಧೀಮಹಿl ತನ್ನೋ ಆರ್ದ್ರಾ ಪ್ರಚೋದಯಾತ್ll 7. ಪುನರ್ವಸು: ಓಂ ಪ್ರಜಾವರುಧ್ಯೈ ಚ ವಿದ್ಮಹೇl ಅದಿತಿ ಪುತ್ರಾಯ ಧೀಮಹಿl ತನ್ನೋ ಪುನರ್ವಸು ಪ್ರಚೋದಯಾತ್ll 8. ಪುಷ್ಯಾ: ಓಂ ಬ್ರಹ್ಮವರ್ಚಸಾಯ ವಿದ್ಮಹೇl ಮಹಾದಿಶಾಯಾಯ ಧೀಮಹಿl ತನ್ನೋ ಪುಷ್ಯಃ ಪ್ರಚೋದಯಾತ್ll 9. ಆಶ್ಲೇಷಾ: ಓಂ ಸರ್ಪರಾಜಾಯ ವಿದ್ಮಹೇl ಮಹಾರೋಚನಾಯ ಧೀಮಹಿl ತನ್ನೋ ಆಶ್ಲೇಷಃ ಪ್ರಚೋದಯಾತ್ll 10. ಮಖಾ: ಓಂ ಮಹಾ ಅನಗಾಯ ವಿದ್ಮಹೇl ಪಿತ್ರಿಯಾದೇವಾಯ ಧೀಮಹಿl ತನ್ನೋ ಮಖಃ ಪ್ರಚೋದಯಾತ್ll 11. ಪುಬ್ಬಾ: ಓಂ ಅರಿಯಂನಾಯ ವಿದ್ಮಹೇl ಪಶುದೇಹಾಯ ಧೀಮಹಿl ತನ್ನೋ ಪೂರ್ವ ಫಲ್ಗುಣಿ ಪ್ರಚೋದಯಾತ್ll 12. ಉತ್ತರಾ: ಓಂ ಮಹಾಬಕಾಯೈ ವಿದ್ಮಹೇl ಮಹಾಶ್ರೇಷ್ಠಾಯೈ ಧೀಮಹಿl ತನ್ನೋ ಉತ್ತರ ಫಲ್ಗುಣಿ ಪ್ರಚೋದಯಾತ್ll 13. ಹಸ್ತಾ: ಓಂ ಪ್ರಯಚ್ಚತಾಯೈ ವಿದ್ಮಹೇl ಪ್ರಕೃಪ್ರಣೀತಾಯೈ ಧೀಮಹಿl ತನ್ನೋ ಹಸ್ತಾ ಪ್ರಚೋದಯಾತ್ll 14. ಚಿತ್ತಾ: ಓಂ ಮಹಾದೃಷ್ಟಾಯೈ ವಿದ್ಮಹೇl ಪ್ರಜಾರಪಾಯೈ ಧೀಮಹಿl ತನ್ನೋ ಚೈತ್ರಾಃ ಪ್ರಚೋದಯಾತ್ll 15. ಸ್ವಾತಿ: ಓಂ ಕಾಮಸಾರಾಯೈ ವಿದ್ಮಹೇl ಮಹಾನಿಷ್ಠಾಯೈ ಧೀಮಹಿl ತನ್ನೋ ಸ್ವಾತಿ ಪ್ರಚೋದಯಾತ್ll 16. ವಿಶಾಖಾ: ಓಂ ಇಂದ್ರಾಗ್ನೇಸ್ಯೈ ವಿದ್ಮಹೇl ಮಹಾಶ್ರೇಷ್ಠಾಯೈ ಚ ಧೀಮಹಿl ತನ್ನೋ ವಿಶಾಖಾ ಪ್ರಚೋದಯಾತ್ll 17. ಅನೂರಾಧಾ: ಓಂ ಮಿತ್ರದೇಯಾಯೈ ವಿದ್ಮಹೇl ಮಹಾಮಿತ್ರಾಯ ಧೀಮಹಿl ತನ್ನೋ ಅನೂರಾಧಾ ಪ್ರಚೋದಯಾತ್ll 18. ಜ್ಯೇಷ್ಠಾ: ಓಂ ಜ್ಯೇಷ್ಠಾಯೈ ವಿದ್ಮಹೇl ಮಹಾಜ್ಯೇಷ್ಠಾಯೈ ಧೀಮಹಿl ತನ್ನೋ ಜ್ಯೇಷ್ಠಾ ಪ್ರಚೋದಯಾತ್ll 19 ಮೂಲಾ: ಓಂ ಪ್ರಜಾಧಿಪಾಯೈ ವಿದ್ಮಹೇl ಮಹಾಪ್ರಜಾಧಿಪಾಯೈ ಧೀಮಹಿl ತನ್ನೋ ಮೂಲಾ ಪ್ರಚೋದಯಾತ್ll 20. ಪೂರ್ವಾಷಾಢಾ: ಓಂ ಸಮುದ್ರಕಾಮಾಯೈ ವಿದ್ಮಹೇl ಮಹಾಬೀಜಿತಾಯೈ ಧೀಮಹಿl ತನ್ನೋ ಪೂರ್ವಾಷಾಢಾ ಪ್ರಚೋದಯಾತ್ll 21. ಉತ್ತರಾಷಾಢಾ: ಓಂ ವಿಶ್ವೇದೇವಾಯ ವಿದ್ಮಹೇl ಮಹಾಷಾಢಾಯ ಧೀಮಹಿl ತನ್ನೋ ಉತ್ತರಾಷಾಢಾ ಪ್ರಚೋದಯಾತ್ll 22. ಶ್ರವಣಾ: ಓಂ ಮಹಾಶ್ರೇಷ್ಠಾಯೈ ವಿದ್ಮಹೇl ಪುಣ್ಯಶ್ಲೋಕಾಯ ಧೀಮಹಿl ತನ್ನೋ ಶ್ರವಣ ಪ್ರಚೋದಯಾತ್ll 23. ಧನಿಷ್ಠಾ: ಓಂ ಅಗ್ರನಾಥಾಯ ವಿದ್ಮಹೇl ವಸೂಪ್ರೀತಾಯ ಧೀಮಹಿl ತನ್ನೋ ಶರ್ವಿಷ್ಠಾ ಪ್ರಚೋದಯಾತ್ll 24. ಶತಭಿಷಾ: ಓಂ ಭೇಷಜಾಯ ವಿದ್ಮಹೇl ವರುಣದೇಹಾಯ ಧೀಮಹಿl ತನ್ನೋ ಶತಭಿಷಾ ಪ್ರಚೋದಯಾತ್ll 25. ಪೂರ್ವಾಭಾದ್ರ: ಓಂ ತೇಜಸ್ಕರಾಯ ವಿದ್ಮಹೇl ಅಜರಕ ಪಾದಾಯ ಧೀಮಹಿl ತನ್ನೋ ಪೂರ್ವಪ್ರೋಷ್ಟಪತ ಪ್ರಚೋದಯಾತ್ll 26. ಉತ್ತರಾಭಾದ್ರ: ಓಂ ಅಹಿರಬುಧ್ನಾಯ ವಿದ್ಮಹೇl ಪ್ರತಿಷ್ಠಾಪನಾಯ ಧೀಮಹಿl ತನ್ನೋ ಉತ್ತರಪ್ರೋಷ್ಟಪತ ಪ್ರಚೋದಯಾತ್ll 27. ರೇವತಿ: ಓಂ ವಿಶ್ವರೂಪಾಯ ವಿದ್ಮಹೇl ಪೂಷ್ಣ ದೇಹಾಯ ಧೀಮಹಿl ತನ್ನೋ ರೇವತಿ ಪ್ರಚೋದಯಾತ್!! ಅಜ್ಜಹಳ್ಳಿ ಕೃಷ್ಣಮೂರ್ತಿ

No comments:

Post a Comment