Wednesday, 22 July 2026
||ಯಾವುದೇ ಬ್ಯಾಂಕ್ ಲೋನ್/ವಾಹನ ಸಾಲ/ಮನೆ ಸಾಲ ತೀರಿಸಲು ಆಗದ ಅತ್ಯಂತ ಕಷ್ಟ ಸಮಯ ಈ ಸಣ್ಣ ಪರಿಹಾರ ಮಾಡಿ||
ಉಪ್ಪು,ಮೂರು ಚಿಟಿಕೆ,ಕೆಂಪು ಮೆಣಸಿನಕಾಯಿ ಐದು ಕಣಗಲೆ ಹೂವು ಒಂಬತ್ತು ಕಪ್ಪು ಎಳ್ಳು ಎಂಟು ಚಮಚ ಇವುಗಳನ್ನು ನಿಮ್ಮ ಎಡದ ಕೈಗೆ ಹಾಕಿಕೊಂಡು ಮಂಗಳವಾರ/ಶನಿವಾರ ಸಂಧ್ಯಾಕಾಲದಲ್ಲಿ ನಾಗದೇವನ ಮಂತ್ರವನ್ನು ಜಪಿಸುತ್ತಾ ಹರಿಯುವ ನೀರಲ್ಲಿ ಹಾಕಬೇಕು ಅಥವ ಬಾವಿ/ಕೆರೆ/ಕೊಳ ಇತ್ಯಾದಿಗಳಲ್ಲಿ ಹಾಕಬೇಕು.ಈ ಪ್ರಯೋಗವನ್ನು ೩ರಿಂದ ೫ ಸಲವಾದರು ಮೂಡಬೇಕು.
||ಸರ್ವಜನ ವಶೀಕರಣ ತಂತ್ರ ಮಂತ್ರ ಪ್ರಯೋಗ||
ಬಿಳಿಯ ವಸ್ತ್ರವನ್ನು ಶುಕ್ರವಾರದಂದು ಧರಿಸಿ ರಾತ್ರಿ ಸಮಯ ಪಶ್ಚಿಮ ಮುಖವಾಗಿ ಕುಳಿತು ಮುಂದೆ ಸ್ಪಟಿಕಮಾಲೆಯನ್ನು ಬಿಳಿಯ ಆಸನದ ಮೇಲೆ ಇಟ್ಟು ಮುಂದೆ ತುಪ್ಪದ ದೀಪವನ್ನು ಬೆಳಗಿಸಿ ಗಣಪತಿಯನ್ನು !!ಓಂ ನಮೋ ವೀರದಂತಾಯ ಲಂಬೋದರಾಯ ಹಸ್ತಿಮುಖಾಯ ಸರ್ವಕಾರ್ಯ ವಶೀಕರಣಾಯ ಸರ್ವಕಾರ್ಯ ಫಲಪ್ರದಾಯ ಹ್ರಾಂ ಹ್ರೀಂ ಹುಂ ಪಟ್ ಸ್ವಾಹಾ ೧೦೮ ಸಲ ಜಪಿಸಬೇಕು ನಂತರ !!ಓಂ ನಮೋ ಭೂತ ಭಾವನ ಭೂತನಾಥ ಸಮಸ್ತ ಭುವನ ಸಾಧಯ ಹೂಂ ಫಟ್ !! ಈ ಮಂತ್ರವನ್ನು ೧೦೮ ಬಾರಿ ಜಪಿಸಬೆಕು ಈ ರೀತಿ ಸತತವಾಗಿ ೨೧ ದಿನಗಳು ಅಥವ ೪೮ ದಿನಗಳು ಮಾಲೆಯನ್ನು ಅಭಿಮಂತಿಸಿ ಮಾಲೆಯನ್ನು ಸಿದ್ದಿ ಮಾದಿಕೊಂಡು ನಿಮ್ಮ ಕೊರಳಲ್ಲಿ ಧರಿಸಬೇಕು ಇದರಿಂದ ಸರ್ವಜನ ವಶೀಕರಣವಾಗುತ್ತದೆ.
Subscribe to:
Post Comments (Atom)
No comments:
Post a Comment