Wednesday, 22 July 2026

||ವಯಸ್ಸು ಮೀರಿದರು(೨೫/೩೦/೩೫/೪೦ )ಆದರೂ ಮದುವೆಗೆ ಹೆಣ್ಣು/ಗಂಡು ಸಿಗುತ್ತಿಲ್ಲವೇ ಹಾಗಾದರೆ ಈ ಒಂದು ತಂತ್ರ ಮಾಡಿ || ಆರುಅವರೇ ಕಾಳು,ಆರು ಏಲಕ್ಕಿ,ನಾಲ್ಕು ನೀಲಗಿರಿ ಎಲೆ,ಇವುಗಳನ್ನು ಹುಡುಗಿ/ಹುಡುಗ ನ ಮನೆಗೆ ಹೋಗುವಾಗ ನಿಮ್ಮ ಬಳಿ ಇಟ್ತುಕೊಂಡು ಹೋಗಿ ಅವರ ಮನೆಗೆ ತಲುಪುವ ತನಕ ಈ ಮಂತ್ರ !!ಕಲ್ಯಾಣ ವೃಷ್ಟಿಸ್ತಮಃ !! ಎಂದು ೧೦೮ ಸಲ ಜಪಿಸಿ ಪ್ರವೇಶಮಾಡಿ ಇದರಿಂದ ಅವರು ನಿಮಗೆ ಆಕರ್ಷಣೆಗೆ ಒಳಗಾಗುತ್ತಾರೆ ಹೆಚ್ಚಾಗಿ ಸಂಬಂದ ಕೂಡುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.

No comments:

Post a Comment