Wednesday, 22 July 2026
|| ಶತೃಗಳಿಂದ(ವೈರಿ)ಮಾನಸಿಕ ತೊಂದರೆ ಆಗುತ್ತಿದ್ದರೆ ಈ ತಂತ್ರ ಪ್ರಯೋಗ ಮಾಡಬೇಕು||
ಒಂದು ನಿಂಬೆಹಣ್ಣನ್ನು ತಗೆದುಕೊಂಡು ಕೈಯಲ್ಲಿ ಹಿಡಿದು ಹನ್ನೊಂದು ಲವಂಗವನ್ನು ಅದಕ್ಕೆ ಚುಚ್ಚಬೇಕು,ಶತೃವಿನ ಹೆಸರನ್ನು ಮೂರು ಸಲ ಹೇಳುತ್ತಾ !!ಓಮ್ ರೀಂ ಕ್ಲೀಂ ಶತೃ ನಾಶನಂ ಫಟ್ ಸ್ವಾಹಾ!! ಎಂದು ಹೇಲಿಕೊಂಡು ನಿಂಬೆಹಣ್ಣನ್ನು ಅವರು ಓಡಾಡುವ ಜಾಗದಲ್ಲಿ ಎಸೆದು ಬರಬೇಕು.ಈ ಪ್ರಯೋಗವನ್ನು ಅಮಾವಾಸ್ಯೆ/ಹುಣ್ಣಿಮೆ/ಮಂಗಳವಾರ/ಶುಕ್ರವಾರ,ಭಾನುವಾರ ಮಾಡಬೇಕು.
|| ನಿಮ್ಮ ಗಂಡ/ಹೆಂಡತಿ ಅಥವ ನೀವು ಪ್ರೀತಿಸಿದವರು ನಿಮ್ಮಿಂದ ದೂರ ಆಗುತ್ತಿದ್ದರೆ ಈ ತಂತ್ರವನ್ನು ಮಾಡಿ||
ಬ್ರಾಹ್ಮಿ ಮುಹುರ್ತದಲ್ಲಿ ಒಂದು ನಿಂಬೆಹಣ್ಣಿನ ಮೇಲೆ ಅವರ ಹೆಸರನ್ನು ಪೆನ್ನಿಂದ ಬರೆದು ಹನ್ನೆರಡು ಲವಂಗ ಅದರ ಮೇಲೆ ಚುಚ್ಚಿ !!ಓಂ ನಮೋ ಕಾಲಭೈರವ ಮಮ ಸ್ತ್ರೀ/ಪುರುಷ (ವ್ಯಕ್ತಿಯ ಹೆಸರು) ವಶಂ ವಶೀಕರಣಾಯ ನಮೋ ಸ್ವಾಹಾ !! ಈ ಮಂತ್ರವನ್ನು ೧೦೮ ಸಲ ಜಪಿಸಿ ಅವರು ಇರುವ ಸ್ಥಳದಲ್ಲಿ ಇಡಬೇಕು
Subscribe to:
Post Comments (Atom)
No comments:
Post a Comment