Friday, 24 November 2017
ಮಹಾಗಣಪತಿ ಮುದ್ರ ಮಂತ್ರ ತಂತ್ರ (ಸಕಲ ದೋಷಗಳ ನಿವಾರಣೆಗಾಗಿ)
ಮಹಾಗಣಪತಿ ಮುದ್ರ ಮಂತ್ರ ತಂತ್ರ (ಸಕಲ ದೋಷಗಳ ನಿವಾರಣೆಗಾಗಿ)
ದಂತ ಮುದ್ರೆ ಮಂತ್ರ ತಂತ್ರ
ಓಂ ಏಕದಂತಾಯ ವಿದ್ಮಹೇ ವಕ್ರತುಂಡಾಯ ಧೀಮಹೀ ತನ್ನೋ ದಂತೀಃ ಪ್ರಚೋದಯಾತ್ ಎಲ್ಲರೀತಿಯ ವಿದ್ಯೆ,ಬುದ್ದಿ,ವಿವೇಕ ವಿಚಾರಗಳಿಗಾಗಿ ಮತ್ತು ವಿದ್ಯೆಯಲ್ಲಿನ ಅಡೆ-ತಡೆಗಳ ನಿವಾರಣೆಗಾಗಿ ಈ ಮಂತ್ರವನ್ನು ಮುದ್ರೆಯೊಂದಿಗೆ ಉತ್ತರಾಭಿಮುಖವಾಗಿ ಕುಳಿತು ನಿತ್ಯ ಎರಡು ವೇಳೆ ೧೦೮ಸಲ ಜಪಿಸುವುದರಿಂದ ಫಲ ದೊರೆಯುವುದು.)
ತಂತ್ರ:ಬಿಳಿ ಎಕ್ಕದಗಿಡವನ್ನು ಪೂಜಿಸಿ ಈ ಮುದ್ರೆಯೊಂದಿಗೆ ೨೧ ಪ್ರದಕ್ಷಿಣೆಯನ್ನು ೨೧ ದಿನಗಳಕಾಲ ಮಾಡುವುದರಿಂದ ನಿಮ್ಮ ಮೇಲಿನ ಎಲ್ಲ ಸಮಸ್ಯೆಗಳು ಪರಿಹಾರವಾಗುತ್ತವೆ.)
ಪಾಶ ಮುದ್ರ ಮಂತ್ರ ತಂತ್ರ
ಓಂ ಗ್ಲೌಂ ಗಂ ಗಣಪತಯೇ ದಾರಿದ್ರಂ
ಮೋಚಯ ಮೋಚಯ ಹುಂ ಫಟ್ ಸ್ವಾಹಾ (ಈ ಮಂತ್ರವನ್ನು ಮುದ್ರೆಯೊಂದಿಗೆ ಉತ್ತರಾಭಿಮುಖವಾಗಿ ಕುಳಿತು ನಿತ್ಯ ಎರಡು ವೇಳೆ ೧೦೮ಸಲ ಜಪಿಸುವುದರಿಂದ ಫಲ ದೊರೆಯುವುದು.)
ಬಿಳಿಸಾಸುವೆಯನ್ನು ತಂದು ಈ ಮಂತ್ರದಿಂದ ೧೦೮ಸಲ ಸಾಸುವೆಯನ್ನು ಅಭಿಮಂತ್ರಿಸಿ ೨೧ಸಲ ಇಳೆತಗೆದು ರಸ್ತೆಯಲ್ಲಿ ಚೆಲ್ಲುವುದುರಿಂದ ನಿಮಗೆ ಇರುವ ದಾರಿದ್ರ್ಯವು ನಾಶವಾಗುವುದು,ವ್ಯಾಪಾರದಲ್ಲಿನ ಸಮಸ್ಯೆಗಳ ನಿವಾರಣೆಗಾಗಿ ಓಂ ಗ್ಲೌಂ ಗಂ ಗಣಪತಯೇ ವ್ಯಾಪಾರ ವೃದ್ದಿ ಹುಂಫಟ್ ಸ್ವಾಹಾ ಎಂದು ಮುದ್ರೆಯೊಂದಿಗೆ ೧೦೮ಸಲ ಜಪಿಸುವುದು.)
ಅಂಕುಶ ಮುದ್ರೆ ಮಂತ್ರ ತಂತ್ರ
(ಈ ಮಂತ್ರವನ್ನು ಮುದ್ರೆಯೊಂದಿಗೆ ಉತ್ತರಾಭಿಮುಖವಾಗಿ ಕುಳಿತು ನಿತ್ಯ ಎರಡು ವೇಳೆ ೧೦೮ಸಲ ಜಪಿಸುವುದರಿಂದ ಫಲ ದೊರೆಯುವುದು.)
ತಂತ್ರ:ಬಿಳಿಸಾಸುವೆಯನ್ನು ೨೧ಸಲ ಅಭಿಮಂತ್ರಿಸಿ ಮಲಗುವಾಗ ತಲೆದಿಂಬಿನ ಕೆಳಗಿಟ್ಟು ಮಲಗುವುದು.
ವಿಘ್ನಹರ ಮುದ್ರೆ ಮಂತ್ರ ತಂತ್ರ
(ಈ ಮಂತ್ರವನ್ನು ಮುದ್ರೆಯೊಂದಿಗೆ ಉತ್ತರಾಭಿಮುಖವಾಗಿ ಕುಳಿತು ನಿತ್ಯ ಎರಡು ವೇಳೆ ೧೦೮ಸಲ ಜಪಿಸುವುದರಿಂದ ಫಲ ದೊರೆಯುವುದು.)
ತಂತ್ರ:ಬಿಳಿಸಾಸುವೆಯನ್ನು ೨೧ಸಲ ಅಭಿಮಂತ್ರಿಸಿ ಮನೆಯಿಂದ ಹೊರಡುವ ಮುನ್ನ ಮನೆಯ ಬಾಗಿಲಿನ ಎಡ ಬಲಗಳಲ್ಲಿ ಸ್ವಲ್ಪ ಹಾಕಿ ಹೊರಡುವುದು.
ಪರಶು ಮುದ್ರೆ ಮಂತ್ರ ತಂತ್ರ
(ಈ ಮಂತ್ರವನ್ನು ಮುದ್ರೆಯೊಂದಿಗೆ ಉತ್ತರಾಭಿಮುಖವಾಗಿ ಕುಳಿತು ನಿತ್ಯ ಎರಡು ವೇಳೆ ೧೦೮ಸಲ ಜಪಿಸುವುದರಿಂದ ಫಲ ದೊರೆಯುವುದು.)
ತಂತ್ರ:ವಿಳೆದೆಲೆ,ತಾವರೆ ಎಲೆ,ಮುತ್ತುಗದ ಎಲೆ,ತಾಳೆಗರಿ,ಬುಜಪತ್ರೆ ಇವುಗಳಲ್ಲಿ ಯಾವುದಾದರೊಂದರಲ್ಲಿ ನಿಮ್ಮ ಶತೃಗಳ ಹೆಸರನ್ನು ಬರೆದು ಮಂತ್ರದಿಂದ ಅಭಿಮಂತ್ರಿಸಿ ನಿರ್ಜನ ಪ್ರದೇಶದಲ್ಲಿ ನೆಲದಲ್ಲಿ ಹೂಳಿಬರುವುದು(ಶತೃವಿನ ಮನೆ ಗೊತ್ತಿದ್ದರೆ ಅವನ ಮನೆಯ ಮುಂದುಗಡೆಯು ಹೂಳುವುದು)
ಲಡ್ಡುಕ ಮುದ್ರೆ ಮಂತ್ರ ತಂತ್ರ
(ಈ ಮಂತ್ರವನ್ನು ಮುದ್ರೆಯೊಂದಿಗೆ ಉತ್ತರಾಭಿಮುಖವಾಗಿ ಕುಳಿತು ನಿತ್ಯ ಎರಡು ವೇಳೆ ೧೦೮ಸಲ ಜಪಿಸುವುದರಿಂದ ಫಲ ದೊರೆಯುವುದು.)
ತಂತ್ರ:ಒಂದು ಹಿಡಿ ಅನ್ನವನ್ನು ಮೇಲಿಂದ ಕೆಳಗೆ ಈ ಮಂತ್ರದೊಂದಿಗೆ ೨೧ಸಲ ಇಳೆ ತಗೆದು ಪಶು ಪಕ್ಷಿಗಳಿಗೆ ಹಾಕುವುದು.
ಬೀಜಪೂರ ಮುದ್ರೆ ಮಂತ್ರ ತಂತ್ರ
(ಈ ಮಂತ್ರವನ್ನು ಮುದ್ರೆಯೊಂದಿಗೆ ಉತ್ತರಾಭಿಮುಖವಾಗಿ ಕುಳಿತು ನಿತ್ಯ ಎರಡು ವೇಳೆ ೧೦೮ಸಲ ಜಪಿಸುವುದರಿಂದ ಫಲ ದೊರೆಯುವುದು.)
ತಂತ್ರ:ಎಕ್ಕದ ಎಲೆಯ ಮೇಲೆ ಈ ಮಂತ್ರವನ್ನು ಬರೆದು ೧೨೧ಸಲ ಜಪಿಸುತ್ತ ಬಿಳಿಎಕ್ಕದಗಿಡವನ್ನು ಪ್ರದಕ್ಷಿಣೆ ಹಾಕಿ ನಂತರ ಈ ಎಲೆಯನ್ನು ತಂದು ನಿಮ್ಮ ವ್ಯವಹಾರದ ಕಪಾಟಿನಲ್ಲಿ ಇಟ್ಟುಕೊಳ್ಳುವುದು.
ಸಂಯುಕ್ತ ಪರಶು ಮುದ್ರೆ ಮಂತ್ರ ತಂತ್ರ
(ಈ ಮಂತ್ರವನ್ನು ಮುದ್ರೆಯೊಂದಿಗೆ ಉತ್ತರಾಭಿಮುಖವಾಗಿ ಕುಳಿತು ನಿತ್ಯ ಎರಡು ವೇಳೆ ೧೦೮ಸಲ ಜಪಿಸುವುದರಿಂದ ಫಲ ದೊರೆಯುವುದು.)
ತಂತ್ರ:ಗರಿಕೆ ಅಥವ ತುಂಬೆಹೂವನ್ನು ನಿಮ್ಮ ವಯಸ್ಸಿನಷ್ಟು ತಗೆದುಕೊಂಡು ಈ ಮಂತ್ರದಿಂದ೨೧ಸಲ ಜಪಿಸುತ್ತಾ ೨೧ಸಲವು ಇಳೆತಗೆದು ನಂತರ ಬಿಳಿ ಎಕ್ಕದ ಗಿಡದಬುಡಕ್ಕಾಗಲಿ,ಗಣಪತಿಯ ಬಳಿಯಾಗಲಿ ಇಟ್ಟು ಬರುವುದು.
sangraha
Subscribe to:
Post Comments (Atom)
No comments:
Post a Comment