Friday, 24 November 2017
ಹನಿ ಕವನಗಳು
ಹನಿ ಕವನಗಳು
||ಹುಡುಗ ಕಲ್ಲು ಹೊಡೆದ ಮರದಿಂದ
ಹಣ್ಣುಬಿತ್ತು||
ವಾ ವಾ ವಾ
||ಹುಡುಗಿ ಕಣ್ಣು ಹೊಡೆದಳು ದೇಹದಿಂದ
ಆರ್ಟುಬಿತ್ತು||
ವಾ ವಾ ವಾ.
||ಹುಡುಗ ಪ್ರೀತಿಸುತ್ತಾನೆ
ಹುಡುಗಿಯನ್ನ (ಮನಸ್ಸನ್ನ)||
||ಹುಡುಗಿ ಪ್ರೀತಿಸುತ್ತಾಳೆ
ಹುಡುಗನ ಮನಿಯನ್ನ(ಪರ್ಸನ್ನ)||
ನೀರು,ಗೊಬ್ಬರ ಹಾಕಿದರೆ
ಗಿಡಬೆಳೆಯುತ್ತದೆ
ಪ್ರೀತಿ,ಆಸರೆ ತೋರಿದರೆ
ಗೆಳೆತನ ಬೆಳೆಯುತ್ತದೆ.
ಮರ ಬಳ್ಳಿಗೆ ಆಸರೆ
ಸರ ತರಳೆಗೆ ಆಸರೆ
(ಕರಿಮಣಿಸರ ಹೆಣ್ಣಿಗೆ ಆಸರೆ)
ಕರ (ಕಾಸು) ಕೂಸಿಗೆ ಆಸರೆ.
ಬಕ್ತ:-
ದೇವರೆ ನನಗೆ ಕಷ್ಟ ಕೊಡು,ನೋವು ಕೊಡು,
ಹಿಂಸೆಕೊಡು,ಹುಚ್ಚನನ್ನಾಗಿ ಮಾಡು.
ದೇವರು,
ಬಕ್ತ ಅವೆಲ್ಲ ಯಾಕೆ ಒಂದೇ ಒಂದು ವರ ಕೊಡುತ್ತೇನೆ
ನಿನಗೆ ಅವೆಲ್ಲಾ ಸಿಗುತ್ತವೆ
ಬಕ್ತ,
ಆಗಾದರೆ ನನಗೆ ಅದನ್ನೇ ಕೊಡು ದೇವರೆ?
ದೇವರು,
ಏನಿಲ್ಲ ಒಂದು ಹುಡುಗಿಯನ್ನು ಕೊಡುತ್ತೇನೆ
ಪ್ರೀತಿಸು ಸಾಕು,
Subscribe to:
Post Comments (Atom)
No comments:
Post a Comment