Friday, 24 November 2017

ಪಾಯಪೂಜೆಗೆ ಬೇಕಾದ ಪೂಜಾ ಸಾಮಗ್ರಿಗಳ ಪಟ್ಟಿ

ಪಾಯಪೂಜೆಗೆ ಬೇಕಾದ ಪೂಜಾ ಸಾಮಗ್ರಿಗಳ ಪಟ್ಟಿ ಅರಿಸಿಣ ಕುಂಕುಮ ಗಂದದ ಕಡ್ಡಿ ಕರ್ಪೂರ ಸಾಂಬ್ರಾಣಿ ಬತ್ತಿ ರಂಗೋಲಿ ಬಾಳೆ ಎಲೆ ಎಲೆ ಅಡಿಕೆ ಹೂವು ನವದಾನ್ಯದ ಗಂಟು(೯) ನವರತ್ನ(ಮಾಣಿಕ್ಯ,ಮುತ್ತು,ಹವಳ,ಪಚ್ಚೆ,ಪುಷ್ಯರಾಗ,ವಜ್ರ,ನೀಲ,ಗೋಮೇಧ,ವೈಡೂರ್ಯ) ಪಂಚಲೋಹ(ಚಿನ್ನ,ಬೆಳ್ಳಿ,ತಾಮ್ರ,ಹಿತ್ತಾಳೆ,ಕಬ್ಬಿಣ) ಪಂಚಾಮೃತ(ಹಾಲು,ಮೊಸರು,ತುಪ್ಪ,ಜೇನು,ಕಲ್ಲುಸಕ್ಕರೆ) ಕಳಸ(ಕಳಸದ ಚಂಬು,ಅಕ್ಕಿ,ಕಳಸದ ಸಾಮಗ್ರಿ ಕಾಟನ್ ಪಂಚೆ/ ವಸ್ತ್ರ) ಅತ್ತಿ ಸೊಪ್ಪು ಅಂಕೋಲೆ ಪಾರಿಜಾತ ಕಡ್ಡಿ ಹಾಲು ತುಪ್ಪ ಗೋಮೂತ್ರ(ಗಂಜಲ) ಗೋಮಯ(ಸಗಣಿ) ಗೂಟಗಳು(೨೪) ದೀಪ ಎಣ್ಣೆ(ತುಪ್ಪ) ದೀಪದ ಬತ್ತಿ ಬಾಳೆ ಹಣ್ಣು ತೆಂಗಿನಕಾಯಿ ಐದು ಬಗೆ ಹಣ್ಣುಗಳು ಗರಿಕೆ ಪತ್ರೆ ನೈವೇದ್ಯ(ಅವಲಕ್ಕಿ,ಸಕ್ಕರೆ,ಏಲಕ್ಕಿ)

No comments:

Post a Comment