Friday, 24 November 2017

ನವಗ್ರಹ ಮತ್ತು ಅವುಗಳು ಪ್ರತಿನಿದಿಸುವ ವಿಚಾರಗಳು

ನವಗ್ರಹ ಮತ್ತು ಅವುಗಳು ಪ್ರತಿನಿದಿಸುವ ವಿಚಾರಗಳು ಗ್ರಹ ರವಿ ಚಂದ್ರ ಕುಜ ಬುಧ ಗುರು ಶುಕ್ರ ಶನಿ ರಾಹು ಕೇತು ವಾರ ಬಾನು ಸೋಮ ಮಂಗಳ ಬುಧ ಗುರು ಶುಕ್ರ ಶನಿ ಸಂಬಂದ ತಂದೆ ತಾಯಿ ಸೋದರ/ಸೋದರಿ ಮಾವ/ಅತ್ತೆ ಗುರುಗಳು ಸತಿ/ಸ್ತ್ರೀ ಸೇವಕರು ಅಜ್ಜ ಅಜ್ಜಿ ದಿಕ್ಪತಿ ಇಂದ್ರ ಅಗ್ನಿ ಯಮ ನಿರುತಿ ವರುಣ ವಾಯು ಕುಬೇರ ಈಶಾನ/ಈಶ ಅದಿದೇವತೆ ರಾಮ ಲಕ್ಷ್ಮಿ ನರಸಿಂಹ/ಷಣ್ಮುಖ ಗಣಪತಿ/ದುರ್ಗ ಆಂಜನೇಯ ಪಾರ್ವತಿ ವಿಷ್ಣು ಈಶ್ವರ ಸಮ್ಮಿತ್ತು ಎಕ್ಕ ಅತ್ತಿ(ಔದುಂಬರ) ಕಗ್ಗಲಿ ದರ್ಬೆ/ಗರಿಕೆ ಬನ್ನಿ ಮುತ್ತುಗ(ಪಲಾಷ)ಉತ್ತರಾಣಿ ಅರಳಿ ದಿಕ್ಕು ಪೂರ್ವ ಆಗ್ನೇಯ ದಕ್ಷಿಣ ನೈರುತ್ಯ ಪಶ್ಚಿಮ ವಾಯುವ್ಯ ಉತ್ತರ ಈಶಾನ್ಯ ವರ್ಣ ಆರೆಂಜ್ ಅಚ್ಚ ಬಿಳಿ ಕೆಂಪು ದೂಮ್ರ/ಚಿತ್ರ ಕಪ್ಪು ಕೆನೆ ಬಿಳಿ ಹಸಿರು ಹಳದಿ ರತ್ನ ಮಾಣಿಕ್ಯ ವಜ್ರ ಹವಳ ಗೋಮೇದಿಕಾ/ವೈಡೂರ್ಯ ನೀಲಮಣಿ ಮುತ್ತು ಪಚ್ಚೆ ಪುಷ್ಯರಾಗ ದಾನ್ಯ ಗೋಧಿ ಅವರೆ ತುಗರಿ ಉದ್ದು /ಉರುಳಿ ಎಳ್ಳು ಅಕ್ಕಿ ಹೆಸರು ಕಡಲೆ ಪುಷ್ಪ ದಾಸವಾಳ ಸುಗಂಧರಾಜ ಕಣಗಲೆ ಗುಲಾಬಿ ನೀಲಾಂಬರ ಮಲ್ಲಿಗೆ ತುಳಸಿ ಸೇವಂತಿಗೆ/ಸಂಪಿಗೆ ಲೋಹ ತಾಮ್ರ ಬೆಳ್ಳಿ ಬೆಳ್ಳಿ ಸೀಸ/ತವರ ಕಬ್ಬಿಣ ಬೆಳ್ಳಿ ಚಿನ್ನ ಚಿನ್ನ ಪ್ರಾಣಿ ಗೂಳಿ,ಎಮ್ಮೆ ,ಕುರಿ,ನರಿ,ಆನೆ ಅಧಿಪತಿ ಚಿನ್ಹೆ ಲಿಂಗ ರೂಪ ಸ್ವಬಾವ ತತ್ವ ಶಬ್ದ ಉದಯ ಶಕ್ತಿ ಜಲಪ್ರಮಾಣ ನರ/ವರ್ಗ ವರ್ಣ/ಬಣ್ಣ ಜಾತಿ/ವರ್ಣ ಉದ್ದ ಸಂತಾನ ದಿಕ್ಕುಗಳು ಕಾಲ ಪು ಅಂಗ ಸ್ವಬಾವ ಗುಣ ನೈಸರ್ಗಿಕ ಗುಣ ಮೂಲ ತ್ರಿಕೋಣ ಸ್ವಕ್ಷೇತ್ರ ಪ್ರದೇಶ ಗ್ರೇಡ್ ವಿಧ ಅಧಿದೇವತೆ ಪ್ರತ್ಯಧಿದೇವತೆ ಉಚ್ಚ ನೀಚ ರತ್ನ ಮೇಷ ವೃಷಭ ಮಿಥುನ ಕಟಕ ಸಿಂಹ ಕನ್ಯ ತುಲ ವೃಶ್ಚಿಕ ಧನಸ್ಸು ಮಕರ ಕುಂಭ ಮೀನ ಆಡು ಎತ್ತು ಜೋಡಿ ಏಡಿ ಸಿಂಹ ಹೆಣ್ಣು ತಕ್ಕಡಿ ಚೇಳು ಬಿಲ್ಲು ಬಾಣ ಮೋಸಳೆಮುಖ ಕುಂಭ/ಮನುಷ್ಯ ಮೀನು ಚರ ಸ್ಥಿರ ದ್ವಿಸ್ವಭಾವ ಅಗ್ನಿ ಪೃತ್ವಿ ವಾಯು ಜಲ ಲೌಡ್ ನಿಶಬ್ದ ಸಾದಾರಣ ಪೃಷ್ಟೋದಯ ಶಿರ್ಶೋದಯ ಉಭಯೋದಯ ರಾತ್ರಿ ಬೆಳಗ್ಗೆ ಹಗಲು ಚತುಷ್ಪಾದ ನರ ಜಲಚರ ಕೀಟಕ ರಕ್ತಕೆಂಪು ಬಿಳಿ ಗಿಳಿ ಹಸಿರು ಪಿಂಕ್ ಭೂದಿ ಮಿಕ್ಸ್ ಆಕಾಶನೀಲಿ ಚಿನ್ನದ ಬಣ್ಣ ಹಳದಿ ಬಿಳಿ/ನೀಲಿ ನೀರಿನ ನೀಲಿ ತಿಳಿಯಾದ ಬಣ್ಣ ಕ್ಷತ್ರಿಯ ವೈಶ್ಯ ಶೂದ್ರ ಬ್ರಾಹ್ಮಣ ಚಿಕ್ಕದು ಸಮ ಉದ್ದ ಅಲ್ಪ ಮದ್ಯಮ ವಿಶೇಷ ಪೂರ್ವ ದಕ್ಷಿಣ ಪಶಿಮ ಉತ್ತರ ತಲೆ ಮುಖ ಕೈಗಳು ಕ್ರೂರ ಸೌಮ್ಯ ರಜೋ ಸಾತ್ವಿಕ ತಮೋ ಪಿತ್ತ ವಾತ ಕಫ ೦-೨೦ ೩-೩೦ - -೦-೨೦ ೧೫-೨೦ ೦-೧೫ - ೦-೧೦ - ೦-೧೦ - ೧೨-೩೦ ಶುಕ್ರ ಬುಧ ಚಂದ್ರ ೨೦-೩೦ ೨೦-೩೦ ೧೫-೩೦ ಕುಜ ೧೦-೩೦ -ಶನಿ ೨೦-೩೦ ಗುರು ಬೆಟ್ಟ ಗುಡ್ಡ ಸಮತಟ್ಟು ಜೂಜಿನ ಕಟ್ಟೆ ನದಿ/ಕೊಳ ಗುಹೆ /ಅರಣ್ಯ ಹುಲ್ಲುಗಾವಲು ಮಾರುಕಟ್ಟೆ ನೆಲಮಹಡಿ ಲಾಯ ಜೌಗುಪ್ರದೇಶ ನೀರಿನ ಸ್ಥಳ ಸಾಗರ/ನದಿ ಮಿನರಲ್ಸ್ ತರಕಾರಿ ಪ್ರಾಣಿ ದ್ವಾರ ಬಾಹ್ಯ ಗರ್ಭ ಕುಮಾರಸ್ವಾಮಿ ಇಂದ್ರಾಣಿ ವಿಷ್ಣು ವರುಣ ಅಗ್ನಿ ವಿಷ್ಣು ಇಂದ್ರಾಣಿ ಕುಮಾರಸ್ವಾಮಿ ಇಂದ್ರ ಪ್ರಜಾಪತಿ ಪ್ರಜಾಪತಿ ಇಂದ್ರ ಸ್ಕಂದ ಲಕ್ಷ್ಮಿ ಪುರುಷ ಪಾರ್ವತಿ ರುದ್ರ ಪುರುಷ ಲಕ್ಷ್ಮಿ ಸ್ಕಂದ ಬ್ರಹ್ಮ ವರುಣ ವರುಣ ಬ್ರಹ್ಮ ರ ೦-೧೦ ಚಂ ೦-೩ - ಗು ೦-೫ - ಬು ೦-೧೫ ಶ ೦ ೨೦ - - ಕು ೦ ೨೦ - ಶು ೦ ೨೭ ಶ ೦-೨೦ - - ಕು೦-೨೦- ಶು ೦-೨೭ ರ ೦-೧೦ ಚ ೦-೩ - ಗು ೦-೫ - ಬು ೦-೧೫ ಹವಳ ವಜ್ರ ಪಚ್ಚೆ ಮುತ್ತು ಮಾಣಿಕ್ಯ ಪಚ್ಚೆ ವಜ್ರ ಹವಳ ಕ ಪು ರಾಗ ನೀಲ ನೀಲ ಕ ಪು ರಾಗ ಆಯಾ ಗ್ರಹದೋಷ ಉಂಟಾಗಿದ್ದಲ್ಲಿ ಆ ಗ್ರಹಕ್ಕೆ ಸಂಬಂದ ಪಟ್ಟ ವಸ್ತ್ರ,ದಾನ್ಯ,ಪುಷ್ಪ,ರತ್ನ,ಲೋಹ,ಸಮ್ಮಿತ್ತು,ಗಳಿಂದ ಆ ಗ್ರಹದ ವಾರದಂದು ಆಯಾ ಗ್ರಹದ/ಅದಿದೇವತೆಯ/ಆಯಾ ಗ್ರಹ ಪ್ರತಿನಿದಿಸುವ ವ್ಯಕ್ತಿಯ ತೃಪ್ತಿ ಪಡಿಸುವುದರಿಂದ ಅಥವ ಪೂಜಿಸಿ ಪ್ರಾಣಿ,ಲೋಹ,ರತ್ನ,ಇತ್ಯಾದಿಗಳನ್ನು ಆಗ್ರಹ ಪ್ರತಿಸಿದಿಸುವ ಸಂಬಂದಿಸಿದ ವ್ಯಕ್ತಿಗಳಿಗೆ ನೀಡುವುದರಿಂದ ಅಥವ ಅದಿದೇವತೆಗೆ ಪೊಜಿಸುವುದರಿಂದ ಮತ್ತು ಪೂಜೆಗೆ ಬಳಸಿದ ಎಲ್ಲಾ ವಸ್ತುಗಳನ್ನು ಆಯಾ ಗ್ರಹಗಳು ಪ್ರತಿನಿದಿಸುವವರಿಗೆ ದಕ್ಷಿಣೆ ಸಹಿತ ದಾನಮಾಡುವುದರಿಂದ ಆಯಾ ಗ್ರಹದೋಷ ನಿವಾರಣೆಯಾಗುತ್ತದೆ ಎಂದು ಹಲವಾರು ಜ್ಯೋತಿಷ್ಯ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.ಆದುದರಿಂದ ಗ್ರಹದೋಷ ಉಂಟಾಗಿರುವ ವ್ಯಕ್ತಿಯು ಈ ರೀತಿ ಮಾಡಿ ತಮಗೆ ಉಂಟಾಗಿರುವ ಗ್ರಹದೋಷವನ್ನು ನಿವಾರಣೆ ಮಾಡಿಕೊಳ್ಳಬಹುದು.

No comments:

Post a Comment