Friday, 24 November 2017

ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಒಂದೇ ವಾರದಲ್ಲಿ ನಿಯಂತ್ರಿಸುವ ಸುಲಭ ವಿಧಾನ ಖಚಿತ ಪರಿಣಾಮ

ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಒಂದೇ ವಾರದಲ್ಲಿ ನಿಯಂತ್ರಿಸುವ ಸುಲಭ ವಿಧಾನ ಖಚಿತ ಪರಿಣಾಮ ೧೦೦ಗ್ರಾಂ ಬಾರ್ಲಿ ಅಕ್ಕಿ ಜವೆ ಗೋಧಿ ಕರಿ ಜೀರಿಗೆ(ಕೃಷ್ಣ ಜೀರಿಗೆ) ಮರದ ಅಂಟು(ಗೋಂದು) ೫ ಲೋಟ ನೀರಲ್ಲಿ ಹಾಕಿ ಚೆನ್ನಾಗಿ ಕುದಿಸಿ ನೀರು ಅರ್ದಕ್ಕೆ ಬರುವವರೆಗು ಕುದಿಸಿರಿ ನಂತರ ಆರಿಸಿ ಶೋದಿಸಿ ಒಂದು ಬಾಟಲ್ ನಲ್ಲಿ ಸಂಗ್ರಹಿಸಿಟ್ಟುಕೊಂಡು ನಿತ್ಯ ಬೆಳಗ್ಗೆ ಮತ್ತು ಸಂಜೆ ಒಂದು ಕಾಫಿ ಲೋಟ ದಷ್ಟು ಖಾಲಿ ಉದರದಲ್ಲಿ ಸೇವಿಸಿ ಈ ರೀತಿ ೧೦-೧೨ ದಿನ ಸೇವಿಸಿದರೆ ನಿಮಗೆ ರಕ್ತದಲ್ಲಿರುವ ಸಕ್ಕರೆ ಪ್ರಮಾಣ ಹತೋಟಿಗೆ ಬಂದಿರುತ್ತದೆ. ಆನಂತರವು ಕೂಡ ನೀವು ಮುಂದುವರಿಸ ಬಯಸಿದರೆ ಈ ಕಷಾಯವನ್ನು ದಿನ ಬಿಟ್ಟು ದಿನ ದಂತೆ ಒಂದು ಮಾಸ ತದನಂತರ ಮೂರು ದಿನಕ್ಕೆ ಒಂದು ಸಲ ನಂತರ ವಾರದಲ್ಲಿ ಒಂದು ಸಲ ಹೀಗೆ ಸೇವಿಸುತ್ತಿದ್ದರೆ ನಿಮಗೆ ರಕ್ತದಲ್ಲಿ ಸಕ್ಕರೆ ಪ್ರಮಾಣ ಸದಾ ಹತೋಟಿಯಲ್ಲಿರುತ್ತದೆ.

No comments:

Post a Comment