Friday, 24 November 2017

ಕವನ

ಕವನ ಪ್ರಿಯೆ ನಾ ಕೇಳಿದ್ದು ಒಂದೇ ಒಂದು ಮುತ್ತು ನಾ ಕೇಳಿದ್ದು ಒಂದೇ ಒಂದು ಮುತ್ತು ಅದಕ್ಕೇ ಕೊಟ್ಟೆಯಾ ಮುತ್ತಿನ ಮಾಲೆಯ ಕಿತ್ತು ಅದು ನನ್ನ ಅಮ್ಮನ ಸೊತ್ತು ಅದ ಪಡೆದಿದ್ದೆ ನಿನ್ನ ಸೊಸೆ ಗೆಂಬಮಾತಿತ್ತು ನನ್ನ ಅವಳ ನಂಬಿಕೆಯ ಎಸೆದು ನೋವು ನಿರಾಸೆ ನೀಡಿದೆಯಾ ಮೋಹ ಹೊಸದು. -ವಿ ಕೃಷ್ಣ ಮೂರ್ತಿ ಅಜ್ಜಹಳ್ಳಿ

No comments:

Post a Comment