Thursday, 10 January 2019
ದಾಂಪತ್ಯ ವಿರಸಕ್ಕೆ
ದಾಂಪತ್ಯ ವಿರಸಕ್ಕೆ ಪತಿ ವಶೀಕರಣ ಮಂತ್ರ/ತಂತ್ರ
ಸೂಚನೆ:-
ಗುರು ಹಿರಿಯರ ಸಮ್ಮುಖದಲ್ಲಿ ವಿವಾಹವಾದ ಪತ್ನಿಯನ್ನು ಬಿಟ್ಟು ಪರಸ್ತ್ರೀ ಸಹವಾಸದಲ್ಲಿರುವ ಪತಿಯನ್ನು ವಶಪಡಿಸಿಕೊಳ್ಳಲು ಮಾತ್ರ ಈ ಮಂತ್ರವನ್ನು ಉಪಯೋಗಿಸಬೇಕು
ವಿನಾಕಾರಣ ಸುಮ್ಮನೆ ಈ ಪ್ರಯೋಗ ಮಾಡಿದರೆ ಅನಾಹುತಗಳನ್ನು ಎದುರಿಸಬೇಕಾಗುತ್ತದೆ.
ನಿಜವಾಗಿಯು ಪತಿ ಪರಸ್ತ್ರೀ ಸಹವಾಸದಲ್ಲಿದ್ದಾಗ ಮಾತ್ರ ಈ ತಂತ್ರ ಮಂತ್ರ ಪ್ರಯೋಗ ಫಲನೀಡುತ್ತದೆ.ಇಲ್ಲವಾದಲ್ಲಿ ಅನಾಹುತ ನೀವೇ ಅನುಬವಿಸಬೇಕು.
ಮಂತ್ರ:
ಓಂ ಹ್ರೀಂ ಘ್ರೀಂ ಕ್ಲೀಂ ಶ್ರೀಂ ಠಂ
ಪೂರ್ವ / ದಕ್ಷಿಣ ದಿಕ್ಕು
೧.ಪತಿಯ ವಸ್ತ್ರಗಳನ್ನು (ಧರಿಸುವ ಬಟ್ಟೆ) ಕೈಯಲ್ಲಿಡಿದುಕೊಂಡು ೧೦೮ಸಲ ಈ ಮಂತ್ರದಿಂದ ಅಭಿಮಂತ್ರಿಸಿ ಆ ಬಟ್ಟೆಗಳನ್ನು ಧರಿಸಲು ಕೊಡುವುದು.
೨.ಸೇವಿಸಬಹುದಾದ ಅನ್ನ ಆಹಾರಗಳನ್ನು ೧೦೮ಸಲ ಈ ಮಂತ್ರದಿಂದ ಅಭಿಮಂತ್ರಿಸಿ ತಿನ್ನಿಸುವುದು.
೩.ನಿಂಬೆಹಣ್ಣನ್ನು ೧೦೮ಸಲ ಈ ಮಂತ್ರದಿಂದ ಅಭಿಮಂತ್ರಿಸಿ ಅದರ ಜ್ಯೂಸ್ ಮಾಡಿ ಕುಡಿಯಲು ಕೊಡುವುದು.
೪.ಪತಿಯ ಭಾವಚಿತ್ರವನ್ನು ಕೈಯಲ್ಲಿ ಹಿಡಿದುಕೊಂಡು ೧೦೮ಸಲ ಈ ಮಂತ್ರದಿಂದ ಅಭಿಮಂತ್ರಿಸುವುದು.
ಈ ತಂತ್ರವನ್ನು ನಿತ್ಯ ೧೦೮ ಸಲದಂತೆ ೪೮ದಿನಗಳಕಾಲ ಮಾಡಬೇಕು ಕ್ರಮೇಣ ನಿಮ್ಮ ಪತಿಯು ನಿಮ್ಮ ಕಡೆಗೆ ಒಲಿದು ಬರುವುದರಲ್ಲಿ ಯಾವ ಸಂದೇಹ ಬೇಡ.
Subscribe to:
Post Comments (Atom)
No comments:
Post a Comment