Thursday, 10 January 2019
ಸಾಂಸಾರಿಕ ಜೀವನದ ಸುಖಕ್ಕಾಗಿ ಮತ್ತು ಶುಕ್ರನ ದೋಷನಿವಾರಣೆಗಾಗಿ ಮಂತ್ರ ಮತ್ತು ತಂತ್ರ
ಸಾಂಸಾರಿಕ ಜೀವನದ ಸುಖಕ್ಕಾಗಿ ಮತ್ತು ಶುಕ್ರನ ದೋಷನಿವಾರಣೆಗಾಗಿ ಮಂತ್ರ ಮತ್ತು ತಂತ್ರ
ನಿಜವಾದ ಮುತ್ತನ್ನು ತಗೆದುಕೊಂಡು ಬೆಳ್ಳಿಯಲ್ಲಿ ಸೇರಿಸಿ ಉಂಗುರಮಾಡಿಸಿ ಉಂಗುರವನ್ನು ಒಂದು ಹುಣ್ಣಿಮೆಯದಿನ ಸಂಜೆ ಒಂದು ಸಣ್ಣ ತಟ್ಟೆಯಲ್ಲಿ ಅಕ್ಕಿ ತಗೆದುಕೊಂಡು ಅದರಮೇಲೆ ಸಣ್ಣ ಬಟ್ಟಲಿನಲ್ಲಿ ಹಸಿಹಾಲಿಟ್ಟು ಆ ಹಾಲಿನಲ್ಲಿ ಬೆಳ್ಳಿ ಉಂಗುರ ಹಾಕಿ ಚಂದ್ರ ಮಂತ್ರದಿಂದ ಪೂಜಿಸಿ ಮೂರು ದಿನಗಳನಂತರ ಹಾಲಿನಿಂದ ತಗೆದು ತೊಳೆದು ಭಕ್ತಿಯಿಂದ ನಮಿಸಿ ತಮ್ಮ ಪತಿಯ / ಪತಿಯ ಕಿರು /ಉಂಗುರ ಬೆರಳಿಗೆ ಧರಿಸಲು ಕೊಡಬೇಕು
ಜೊತೆಯಲ್ಲಿ ಈ ಕೆಳಗಿನ ಮಂತ್ರವನ್ನು ನಿತ್ಯ ಜಪಿಸುವುದು.
ಓಂ ಶುಕ್ರಾಚಾರ್ಯಾಯ ವಿದ್ಮಹೇ ಭಕ್ತಿ ಭೂತಾಯ ಧೀಮಹೀ ತನ್ನೋ ಶುಕ್ರ ಪ್ರಚೋದಯಾತ್* ದಿನ ನಿತ್ಯ ಮೂರು ವೇಳೆ ೬ಸಲದಂತೆ ಚಿನ್ಮುದ್ರೆಯೊಂದಿಗೆ ಈ ಮಂತ್ರ ಜಪಿಸುವುದರಿಂದ ದಾಂಪತ್ಯ ವಿರಸ, ಗಂಡನ ವಶೀಕರಣ,ಆಸ್ತಿವಿವಾದ ಬಗೆಹರಿಸಲು ನಿಮ್ಮ ಎರಡು ಕೈಯಲ್ಲಿ ಮುದ್ರೆ ಹಿಡಿದು ನಿತ್ಯ ಜಪಿಸುವುದು ೬ದಿನ ಮಾಡುವುದರಲ್ಲಿ ನಿಮಗೆ ಅದರ ಫಲಿತಾಂಶ ತಿಳಿಯುತ್ತದೆ. ನಿಮ್ಮ ಶುಕ್ರನ ದೋಷ,ದಾರಿದ್ರ್ಯ ನಿವಾರಣೆಯಾಗುತ್ತದೆ.
ಕೃಪೆ- ಅದೃಷ್ಟ ದರ್ಪಣ ಕಾರ್ಯಕ್ರಮ
Subscribe to:
Post Comments (Atom)
No comments:
Post a Comment