Thursday, 10 January 2019
ಶನಿ ರಾಹು ದೋಷ ನಿವಾರಣೆಗಾಗಿ ಮಾಡಬಹುದಾದ ತಂತ್ರ
೧.ಸಿಪ್ಪೆ ಇರುವ ತೆಂಗಿನಕಾಯಿ ೧೧
೨.ಕರಿ ಎಳ್ಳು ೧೧ ಹಿಡಿ
೩.ಕಪ್ಪು ಬಟ್ಟೆ (ಬಟ್ಟೆಯಲ್ಲಿ ಎಳ್ಳು ಕಟ್ಟಿಕೊಳ್ಳಿ ೧೧ ಬಿಡಿ ಬಿಡಿಯಾಗಿ)
೪.ಸಣ್ಣ ಕಬ್ಬಿಣದ ಮೊಳೆ ೧೧ ಹಿಡಿ
೫.ಕಪ್ಪು ಉದ್ದಿನಕಾಳು ೧೧ ಹಿಡಿ
೬.ಸೀಸ ೧೧ ತುಂಡು (ಸೀಸದ ಜೊತೆ ಕಾಯಿನ್ ಸೇರಿಸಿ ಬಿಡುವುದು)
೭.ಕಾಯಿನ್ ೧೧
೮.ಬಿಳಿಸಾಸಿವೆ ೧೧ ಹಿಡಿ
೯.ಸೌದೆ ಇದ್ದಿಲು (ನಿಮ್ಮ ವಯಸ್ಸಿ ನಷ್ಟು ಕಿಲೋ)
೧೦.ಅವರೆಕಾಳು ೧೧ಹಿಡಿ
೧೧.ಬಿಳಿಜೋಳ ೧೧.ಹಿಡಿ
ಮಾಡುವ ವಿಧಾನ:
ಶನಿವಾರ ಸಂದ್ಯಾಸಮಯದಲ್ಲಿ ಶುದ್ದವಾದ ಹರಿಯುವ ನೀರಲ್ಲಿ ಬಟ್ಟೆಸಹಿತ ಮುಳುವು ಪಶ್ಚಿಮಾಭಿಮುಖವಾಗಿ ನಿಂತುಕೊಂಡು ತಲೆಗೆ ಒಂದೊಂದೇ ಪದಾರ್ಥಗಳನ್ನು ೩/೭/೯/೧೧ ಸುತ್ತು ಸುತ್ತಿಸಿ
ನವಗ್ರಹದೇವತೆಗಳೇ ನನ್ನ ಸಕಲದೋಷವನ್ನು ನಿವಾರಣೆ ಮಾಡಿ ಎಂದು ಪ್ರಾರ್ಥನೆ ಮಾಡಿಕೊಂಡು ಹರಿಯುವ ನೀರಲ್ಲಿ ಉಳಿದೆಲ್ಲ ಪದಾರ್ಥಗಳನ್ನು ನೀರಲ್ಲಿ ಬಿಡುವುದು.
Subscribe to:
Post Comments (Atom)
No comments:
Post a Comment