Wednesday, 3 July 2019
ರಾಶಿಗಳ ಗುಣಧರ್ಮಗಳು. ಪುಷ್ಪಾ ಆಚಾರ್ಯರು.ಪಿ
ರಾಶಿಗಳ ಗುಣಧರ್ಮಗಳು.
ಭಚಕ್ರವನ್ನು 12 ಸಮಭಾಗ ಮಾಡಿ ರಾಶಿಗಳೆ೦ದು ಕರೆದಿದ್ದೇವೆ. ಅವಕ್ಕೆ ಮೇಷ ದಿ೦ದ ಮೀನದ ವರೆಗೆ ಕೆಲವು ರೂಪಗಳನ್ನು ಅವುಗಳ ನೈಸರ್ಗಿಕ ಗುಣಧರ್ಮಕ್ಕನುಸರಿಸಿ, ಅವುಗಳಲ್ಲಿರುವ ನಕ್ಷತ್ರಗಳ ಆಧಾರದಲ್ಲಿ ರೂಪಿಸಿ ಹೆಸರಿಸಿದ್ದೇವೆ. ಈಗ ನಾವು ಒ೦ದೊ೦ದಾಗಿ ರಾಶಿಗಳನ್ನು ಅವುಗಳ ವರ್ಗೀಕರಣ ಕ್ಕನುಗುಣವಾಗಿ, ಅವುಗಳಲ್ಲಿರುವ ನಕ್ಷತ್ರಗಳ ಪ್ರಭಾವ ವನ್ನೂ ಪರಿಗಣಿಸಿ, ಅವುಗಳ ಗುಣಧರ್ಮ ಮತ್ತು ಪ್ರಭಾವ ವನ್ನು ಅಭ್ಯಸಿಸೋಣ.
ಮೇಷ
ರಾಶಿ ಚಿಹ್ನೆ ಟಗರು:- ಹುಲ್ಲುಗಾವಲು, ಪರ್ವತರಸ್ತೆ, ಇಳಿಜಾರು ಪ್ರದೇಶ, ಮನೆಯ ಛಾವಣಿ, ಅಗಲವಾದ ಹಣೆ, ಸಣ್ಣ ಗಲ್ಲ, ಒರಟು ಚರ್ಮ, ಚ೦ಚಲತೆ, ಪುರುಷ, ಮೃಗೀಯ ಸ್ವಭಾವ.
ಅಗ್ನಿತತ್ವ, ರಜೋಗುಣ,ಧರ್ಮರಾಶಿ, ಕ್ಷತ್ರಿಯ: ಶುದ್ಧತೆ, ಚಟುವಟಿಕೆ, ಧೈರ್ಯ, ಕೋಪ, ದರ್ಪ, ಅಧಿಕಾರ, ಸಾಹಸ, ನೈತಿಕತೆ, ಮಹಾಶಬ್ದ( ಗಡಸುಧ್ವನಿ), ಉಷ್ಣ ಪ್ರಕ್ರತಿ, ದೃಡಾ೦ಗ. ಧರ್ಮರಾಶಿಗಳು ಕೃತಯುಗ ಸೂಚಕ ವಾದ್ದರಿ೦ದ ಹೆಚ್ಚಿನ ಅಯಸ್ಸು ಸೂಚಿತವಾಗುತ್ತದೆ.
ಚರ, ಧಾತು (ಅಗ್ನಿತತ್ವ): ಚ೦ಚಲತೆ, ವಿವೇಚನೆ, ಡನಿರ್ಧಾರ, ಸ್ಥೈರ್ಯ, ಭೂಮಿ,
ರಾತ್ರಿಬಲ, ಪುರುಷರಾಶಿ: ( ದಿವಾಬಲ –ನೀಲಕ೦ಠ ಪೀತೋ ದಿನಂ ಪ್ರಾಗ್ವಿಷದಯೋ ಅಲ್ಪಸ೦ಗಃ): ಕಳ್ಳ, ಆಲ್ಪರ ಸ೦ಗ, ಕಡಿಮೆ ಗೆಳೆಯರು, ಕಾ೦ತಿರಹಿತ,.
ಪ್ರಷ್ಟೋದಯ, ಚತುಷ್ಪಾದ: ತಡವಾಗಿ ನಿಧಾನವಾಗಿ ಪ್ರಗತಿ, ಕ್ರೂರ ಸ್ವಭಾವ, ಕಠಿಣ ನಡುವಳಿಕೆ.
ರಕ್ತವರ್ಣ,ಪೀತವರ್ಣ, ಹ್ರಸ್ವ ರಾಶಿ: ಆಶೆ, ಕ್ರೂರತೆ,ಶುದ್ಧತೆ, ಪವಿತ್ರತೆ. ಸಮಾ೦ಗ,
: ಪಿತ್ತ , ತಲೆ: ಪಿತ್ತಗುಣ ಪ್ರಾಬಲ್ಯ, ಆತ೦ಕ, ಕೋಪ,ನರಗಳ, ಮಿದುಳಿಗೆ ಸ೦ಬ೦ಧ ಪಟ್ಟ ತೊ೦ದರೆಗಳು.
ಕುರುಡು, ಬ೦ಜೆರಾಶಿ , ಪೂರ್ವ ದಿಕ್ಕು : ಮ೦ದ ದೃಷ್ಟಿ, ಅಲ್ಪಸ೦ತಾನ. ಪೂರ್ವ ದಿಕ್ಕು ಶ್ರೇಯಸ್ಕರ.
ಅಶ್ವಿನಿ: ವೈದ್ಯ, ಓಟ, ಸ೦ಚಾರ, ಉತ್ತಮ ಗುಣ, ಅಲ೦ಕಾರ ಪ್ರಿಯ. ಜನಪ್ರಿಯ, ಸಮರ್ಥ.
ಭರಣಿ: ಸ್ರಜನಾತ್ಮಕ, ಸತ್ಯವ೦ತ, ಬುದ್ಧಿವ೦ತ, ದೃಡಚಿತ್ತ.
ಕೃತ್ತಿಕ: ಶುದ್ಧತೆ , ಸತ್ಯವ೦ತಿಕೆ, ಜ್ಞಾನಿ, ಚಿ೦ತನಶೀಲ.
ಇದು ರಾಶಿಯ ಗುಣಧರ್ಮ. ಇಲ್ಲಿಯ ನಕ್ಷತ್ರಾಧಿಪತಿ ಗ್ರಹರು, ಮತ್ತು ರಾಶ್ಯಾಧಿಪತಿ ಗ್ರಹ –ಕೇತು, ಶುಕ್ರ, ರವಿ, ಕುಜರು , ಅವರ ನೈಸರ್ಗಿಕ ಗುಣಗಳು, ಅವರ ಸ್ಥಿತಿ, ಮತ್ತು ಸ೦ಬ೦ಧ ದಿ೦ದ ( ಗ್ರಹಗಳ ಸ೦ಬ೦ಧ ಗಳ ಬಗ್ಗೆ ಮು೦ದೆ ಗ್ರಹಗಬಗ್ಗೆ ಅಭ್ಯಸಿಸುವಾಗ ವಿವರವಾಗಿ ತಿಳಿಸಲಾಗುವುದು) ಅವರು ಪಡೆದು ಕೊ೦ಡ ಗುಣಗಳು ಕೂಡ ಈ ರಾಶಿಯ ಗುಣಧರ್ಮದಲ್ಲಿ ಬದಲಾವಣೆ ಉ೦ಟುಮಾಡುತ್ತವೆ. ಅಲ್ಲದೇ ಈ ರಾಶಿಯಲ್ಲಿ ಇರುವ ಮತ್ತು ಈ ರಾಶಿಯ ಸ೦ಬ೦ಧ ಪಡೆದ ಗ್ರಹವೂ ಈ ಗುಣಧರ್ಮಗಳ ಪ್ರಭಾವಕ್ಕೆ ಒಳಗಾಗುತ್ತದೆ, ಮತ್ತು ಈ ರಾಶಿಯಗುಣಧರ್ಮವನ್ನೂ ಮಾರ್ಪಡಿಸುತ್ತದೆ.
ಇದರಿ೦ದ ಜನನ ಕಾಲದಲ್ಲಿ ಈ ರಾಶಿ ಉದಯವಾಗುತ್ತಿದ್ದರೆ( ಲಗ್ನವಾಗಿದ್ದರೆ) ದೇಹದಮೇಲೂ, ಚ೦ದ್ರ ನಿದ್ದರೆ ಮನಸ್ಸಿನಮೇಲೂ, ಹೆಚ್ಚಾಗಿ ಗುಣ ಸ್ವಭಾವದ ಮೇಲೂ, ರವಿ ಇದ್ದರೆ ಬುದ್ಧಿ ಅಥವ ಆ೦ತರ್ಯ ಅಥವ ಆತ್ಮದ ಮೇಲೂ ಈ ಪ್ರಭಾವಗಳು ಉ೦ಟಾಗುತ್ತವೆ.
ಜಾತಕದಲ್ಲಿ ರಾಹು ಕೇತುಗಳ ಪಾತ್ರ ಏನು?
ರಾಹು ಕೇತುಗಳಿಂದ ಶುಭ ಅಶುಭ ಫಲಗಳು ಇದ್ದೇ ಇರುತ್ತವೆ. ಕೆಲವರು ರಾಹು ಕೇತುಗಳಿಗೆ ಹೆದರುತ್ತಾರೆ. ರಾಹುವನ್ನು ಕಾಲ ರುದ್ರನೆಂದೂ, ಕೇತುವನ್ನು ಕ್ರಮಕಾರಕನೆಂದೂ ಹೇಳುತ್ತಾರೆ.
ರಾಹುವಿನ ಉಚ್ಚ ಸ್ಥಾನ ಮಿಥುನ. ಸ್ವಕ್ಷೇತ್ರ ಕನ್ಯಾ. ನೀಚ ಸ್ಥಾನ ಧನು. ಚಂದ್ರ ಮತ್ತು ಮಂಗಳ ರಾಹುವಿನ ವೈರಿಗಳು. ಬುಧ, ಶುಕ್ರ ಮತ್ತು ಶನಿಗಳು ಮಿತ್ರರು. ಕುಂಡಲಿಯ 3, 6 ಮತ್ತು 12ನೇಯ ಸ್ಥಾನದಲ್ಲಿ ರಾಹು ಇದ್ದರೆ ಇಂಥವರ ಜಾತಕರಿಗೆ ಒಳ್ಳೆಯ ಫಲ ನೀಡಲು ಪೂರಕನಾಗಿರುತ್ತಾನೆ. ಅನಿಷ್ಟವನ್ನು ನಿವಾರಿಸಲು ಶಕ್ತನಾಗುತ್ತಾನೆ. ಕುಂಡಲಿಯಲ್ಲಿ 1, 2, 4, 5, 7, 8, 9 ಮತ್ತು 10ನೇಯ ಸ್ಥಾನಗಳಲ್ಲಿ ರಾಹು ಇದ್ದರೆ ಶುಭ ಫಲ ಕೊಡುವುದಿಲ್ಲ.
ಕೇತುಗೆ ಧನು ರಾಶಿ ಉಚ್ಚವಾಗಿದೆ. ಮಿಥುನ ನೀಚ ಸ್ಥಾನ. ಅದರ ಸ್ವಕ್ಷೇತ್ರ ಮೀನ ರಾಶಿ. ಕೇತುನ ಮೂಲ ತ್ರಿಕೋಣ ಸಿಂಹ. ರಾಹು ಅಥವಾ ಕೇತುವು ಕುಂಡಲಿಯ ದ್ವಿತೀಯ ಇಲ್ಲವೇ ಸಪ್ತಮ ಸ್ಥಾನದಲ್ಲಿದ್ದು, ಧನಾದಿಪತಿ ಇಲ್ಲವೇ ಸಪ್ತಮಾಧಿಪತಿಯು ಅಶುಭ ಗ್ರಹದಿಂದ ಯುಕ್ತನಾಗಿದ್ದರೆ ಆ ದೆಸೆಯಲ್ಲಿ ಯಾವುದೇ ಒಳ್ಳೆಯ ಫಲವನ್ನು ಕೊಡುವುದಿಲ್ಲ.
1, 4, 7, 10 ಕೇಂದ್ರ ಸ್ಥಾನ 5, 9 ತ್ರಿಕೋಣ ಸ್ಥಾನದೊಡನೆ ರಾಹು ಇಲ್ಲವೇ ಕೇತು ದ್ವಿಸ್ವಭಾವ ರಾಶಿಯಲ್ಲಿದ್ದರೆ ಆ ಗ್ರಹಗಳ ದೆಸೆಯಲ್ಲಿ ಅಧಿಕಾರ, ಸಂಪತ್ತು ದೊರೆಯುವುದು. ವಷಭ, ಸಿಂಹ, ವಶ್ಚಿಕ ಮತ್ತು ಮಕರ ಇದು ಸ್ಥಿರ ರಾಶಿ. ಕೇಂದ್ರ ಇಲ್ಲವೇ ತ್ರಿಕೋಣ ಅಧಿಪತಿಯೊಡನೆ ರಾಹು ಇಲ್ಲವೇ ಕೇತುವು ಕುಂಡಲಿಯಲ್ಲಿದ್ದರೆ ಇಲ್ಲವೇ ಮೇಷ, ಕರ್ಕಾಟಕ, ತುಲಾ ಮತ್ತು ಧನು ಈ ಚರ ರಾಶಿಯಲ್ಲಿ ಕೇಂದ್ರ ಇಲ್ಲವೇ ತ್ರಿಕೋಣ ಅಧಿಪತಿಗಳಿಂದ ರಾಹು ಇಲ್ಲವೇ ಕೇತು ಕೂಡಿದರೆ ಆ ಗ್ರಹಗಳ ದೆಸೆಯಲ್ಲಿ ಜಾತಕನಿಗೆ ಬಹಳ ಸಂಪತ್ತು ಬರುತ್ತದೆ. ರಾಹು ಇಲ್ಲವೇ ಕೇತು ಅಶುಭ ಮನೆಯಲ್ಲಿ ಇದ್ದರೆ ಒಳ್ಳೆಯ ಫಲವು ಸಿಗುವುದಿಲ್ಲ. ರಾಹು ಕೇತುಗಳು ಕುಂಡಲಿಯ ಅನಿಷ್ಟ ಸ್ಥಾನದಲ್ಲಿದ್ದರೆ ಈ ಸಮಯದಲ್ಲಿ ಅನಿಷ್ಟ ಫಲವನ್ನು ಕೊಡುತ್ತದೆ. ರಾಹು ಕೇತುಗಳು ಮೇಷ, ವಷಭ, ಕರ್ಕಾಟಕ, ಸಿಂಹ, ತುಲಾ, ವಶ್ಚಿಕ, ಧನು ಮತ್ತು ಮಕರ ರಾಶಿಗಳಲ್ಲಿ ಕೇಂದ್ರದ ಅಧಿಪತಿಯಿಂದಾಗಲೀ ಅಥವಾ ತ್ರಿಕೋಣಾಧಿಪತಿಯಿಂದ ಕೂಡಿದ್ದರೆ ಜಾತಕರು ಬಹಳ ಹಣವಂತರಾಗುತ್ತಾರೆ. ಸ್ತ್ರೀಯರು ಮೇಷ ಲಗ್ನದಲ್ಲಿ ಜನಿಸಿದರೆ ಲಗ್ನದಲ್ಲಿ ರಾಹು, ಶುಕ್ರನಿದ್ದರೆ ಇವರು ಒಂದಕ್ಕಿಂತಲೂ ಜಾಸ್ತಿ ಮದುವೆಯಾಗುತ್ತಾರೆ. ತತೀಯದಲ್ಲಿ ರಾಹುವು ಮಂಗಳನಿಂದ ಯುಕ್ತನಾಗಿದ್ದರೆ ಇವರ ತಾಯಿಯ ಬಲ ಕಾಲಿಗೆ ತೊಂದರೆ ಬರುತ್ತದೆ. ಲಗ್ನದಲ್ಲಿ ಶನಿ ಏಕಾದಶ ಸ್ಥಾನದಲ್ಲಿ ರಾಹು ಇದ್ದರೆ ಇಂತಹ ಜಾತಕರು ಜೀವನ ಪೂರ್ತಿ ಸಂಪತ್ತಿನಿಂದ ಕೂಡಿದವರಾಗುತ್ತಾರೆ. ಲಗ್ನದಲ್ಲಿ ರಾಹು ದ್ವಿತೀಯದಲ್ಲಿ
ಶನಿ ಇದ್ದರೆ ಜಾತಕನು ತನ್ನ ಆಯುಷ್ಯವನ್ನೆಲ್ಲಾ ಬಡಿದಾಟದಲ್ಲಿಯೇ ಕಳೆಯುತ್ತದೆ. ಲಗ್ನದಲ್ಲಿ ರಾಹು, ಮಂಗಳ ಇಲ್ಲವೇ ಗುರುನಿಂದ ಯುಕ್ತರಾಗಿದ್ದರೆ ಇಂಥವರು ಸರಕಾರದ ದಂಡಕ್ಕೆ ಗುರಿಯಾಗುತ್ತಾರೆ. ಪಂಚಮದಲ್ಲಿ ಕೇತುವು ಮಂಗಳನೊಂದಿ.
*ನಕ್ಷತ್ರಗಳು* *ಅದಿ* *ದೇವತೆಗಳು*
ಅಶ್ವಿನಿ ನಕ್ಷತ್ರದ ಅಧಿದೇವತೆ, ಅಶ್ವಿನಿ ಕುಮಾರರಾಗಿದ್ದು, ಅಶ್ವಿನಿ ನಕ್ಷತ್ರದ ದಿವಸ ಅಶ್ವಿನಿ ಕುಮಾರರನ್ನು ಪೂಜಿಸಿದರೆ, ಆರೋಗ್ಯ ವೃದ್ದಿಸುತ್ತದೆ. ದೀರ್ಘಾಯಸ್ಸು ಉಂಟಾಗುತ್ತದೆ.
ಭರಣಿ ನಕ್ಷತ್ರದ ಅಧಿದೇವತೆ ಯಮನಾಗಿದ್ದು, ಭರಣಿ ನಕ್ಷತ್ರದ ದಿವಸ ಯಮನನ್ನು ನೀಲಿ ಬಣ್ಣದ ಹೂವುಗಳಿಂದ ಪೂಜಿಸಿದರೆ, ಅಕಾಲಿಕ ಮೃತ್ಯುವಿನಿಂದ ಪಾರಾಗಬಹುದು.
ಕೃತಿಕೆ ನಕ್ಷತ್ರದ ಅಧಿದೇವತೆ ಅಗ್ನಿಯಾಗಿದ್ದು, ಕೃತಿಕ ನಕ್ಷತ್ರದ ದಿವಸ ಅಗ್ನಿ ದೇವತೆಯನ್ನು ಕೆಂಪು ಹೂವುಗಳಿಂದ ಪೂಜಿಸಿದರೆ, ಅಪೇಕ್ಷಿಸಿದ ಕಾರ್ಯಗಳು ಫಲಿಸುತ್ತದೆ.
ರೋಹಿಣಿ ನಕ್ಷತ್ರದ ಅಧಿದೇವತೆ ಬ್ರಹ್ಮನಾಗಿದ್ದು, ರೋಹಿಣಿ ನಕ್ಷತ್ರದ ದಿವಸ ಬ್ರಹ್ಮನನ್ನು ಪೂಜಿಸಿದರೆ, ಕೆಲಸ ಕಾರ್ಯಗಳು ಸುಗಮವಾಗಿ ಅಭಿವೃದ್ದಿ ಹೊಂದುತ್ತದೆ.
ಮೃಗಶಿರ ನಕ್ಷತ್ರದ ಅಧಿದೇವತೆ ಚಂದ್ರನಾಗಿದ್ದು, ಮೃಗಶಿರ ನಕ್ಷತ್ರದ ದಿವಸ ಚಂದ್ರನನ್ನು ಪೂಜಿಸಿದರೆ, ಜ್ಞಾನ ಮತ್ತು ಆರೋಗ್ಯ ವೃದ್ದಿಯಾಗುತ್ತದೆ.
ಆರಿದ್ರ ನಕ್ಷತ್ರದ ಅಧಿದೇವತೆ ಶಿವನಾಗಿದ್ದು, ಆರಿದ್ರಾ ನಕ್ಷತ್ರದ ದಿವಸ ಶಿವನನ್ನು ತಾವರೆ ಹೂವುಗಳಿಂದ ಪೂಜಿಸಿದರೆ, ಸ್ಪರ್ಧೆಗಳಲ್ಲಿ ಜಯ ಉಂಟಾಗುತ್ತದೆ.
ಪುನರ್ವಸು ನಕ್ಷತ್ರದ ಅಧಿದೇವತೆ ಅದಿತಿ (ಕಾಷ್ಯಪ ಮಹರ್ಷಿಯ ಪತ್ನಿ - ದೇವತೆ ತಾಯಿ) ಯಾಗಿದ್ದು, ಪುನರ್ವಸು ನಕ್ಷತ್ರದ ದಿವಸ ಅದಿತಿಯನ್ನು ಪೂಜಿಸಿದರೆ, ತಾಯಿಯ ಮತ್ತು ಹಸು ಕರುಗಳ ರಕ್ಷಣೆ ಉಂಟಾಗುತ್ತದೆ ಸಂತಾನಾಪೇಕ್ಷಿಗಳು ಸಹಾ ಪೂಜೆ ಮಾಡಿದರೆ ಸಂತಾನ ಪ್ರಾಪ್ತಿಯಾಗುತ್ತದೆ.
ಪುಷ್ಯ ನಕ್ಷತ್ರದ ಅಧಿದೇವತೆ ಬೃಹಸ್ಪತಿಯಾಗಿದ್ದು, ಪುಷ್ಯ ನಕ್ಷತ್ರದ ದಿವಸ ಬೃಹಸ್ಪತಿಯನ್ನು (ಗುರು) ಪೂಜಿಸಿದರೆ ಹೆಚ್ಚಿನ ವ್ಯವಹಾರಿಕ ಜ್ಞಾನ, ಜಾಣ್ಮೆ ಅಭಿವೃದ್ದಿ ಉಂಟಾಗುತ್ತದೆ.
ಆಶ್ಲೇಷ ನಕ್ಷತ್ರದ ಅಧಿದೇವತೆ ನಾಗನಾಗಿದ್ದು, ಆಶ್ಲೇಷ ನಕ್ಷತ್ರದ ದಿವಸ ನಾಗ (ಸರ್ಪ) ನನ್ನು ಪೂಜಿಸಿದರೆ, ನಾಗದೋಷ ನಿವಾರಣೆಯಾಗುತ್ತದೆ.
ಇದು ಎಲ್ಲಾ ಸಾಧಕ ಕಡ್ಡಾಯವಾಗಿ ಕಲಿಯುವ ಮಂತ್ರ
"ಓಂಕಾರವ ಕಟ್ಟಿದೆ ಭೂಮಿಯ ಕಟ್ಟಿದೆ ಆಕಾಶವಂ ಕಟ್ಟಿದೆ ಯಂತ್ರವಂ ಕಟ್ಟಿದೆ ಮುಂದೆ ಕಟ್ಟಿದೆ ಬಲವಂ ಕಟ್ಟಿದೆ ಎಡವಂ ಕಟ್ಟಿದೆ ಅಷ್ಟದಿಕ್ಕಂ ಕಟ್ಟಿದೆ ಮತ್ತೆರಡು ದಿಕ್ಕಂ ಕಟ್ಟಿದೆ ಈ ತೆರೆದ ಬಾಗಿಲೋಳ್ ಒಂದುಬಾಗಿಲು ಉಳಿಯಲಾಗಿ ಕ್ಷೇತ್ರಪಾಲಕನ ಕಾವಲು ದುರ್ಗಿಯ ಕಾವಲು ಚಾಮುಂಡಿಯ ಕಾವಲು ಶ್ರೀ ಭೈರವನ ಪಡುವಲು ಮೂಡಲು ಹೋಗಿ ಏನಂ ಕಂಡೆ ನೀಲವಂ ಕಂಡೆ ನೀಲದೊಳಗೆ ಏನಂ ಕಂಡೆ ಆಧಿತ್ಯ ಭೈರವನ ಕಂಡೆ ಆ ಭೈರವನ ಕೈಯೊಳಗೆ ಏನಂ ಕಂಡೆ ಬ್ರಹ್ಮ ಕಪಾಲವಂ ಕಂಡೆ ಆ ಬ್ರಹ್ಮಕಪಾಲದೊಳ್ ಏನಂ ಕಂಡೆ ಭಸ್ಮದುಂಡೆಯ ಕಂಡೆ ಆ ಭಸ್ಮ ಇದೇ ಭಸ್ಮ ಓಂ ಫಟ್ ಭೈರವಾಯ ಸ್ವಾಹಾಃ" ಈ ಮಂತ್ರವು ಅಷ್ಟದಿಗ್ಭಂಧನ ಮಂತ್ರ ಈ ಮಂತ್ರದಿಂದ ಸ್ಮಶಾನಕ್ಕೆ ಹೋಗುವಾಗ ಮನೆಯ ಕಟ್ಟು ಮಾಡು ವಾಗ ಬಳಕೆಗೆ ಬರುವುದು ಇದು ಎಲ್ಲಾ ಸಾಧಕ ಕಡ್ಡಾಯವಾಗಿ ಕಲಿಯುವ ಮಂತ್ರ ಇದರಿಂದ ಯಾವುದೇ ವಿಘ್ನಗಳು ಬಾರದೇ ಸರ್ವವೂ ಸಿದ್ಧಿಸುತ್ತದೆ. ಹಿಲಿ ಹಿಲಿ ಎಂದು comments ಮಾಡಿ share ಮಾಡಿ ನಿಮ್ಮ ಮಕ್ಕಳಿಗೆ ಬಾಲಗ್ರಹ ಕಾಟವಿದ್ದರೆ ಹೋಗುವುದು.
ಶ್ರೀ ದೇವಿ ಒಲುಮೆ ಮತ್ತು ಕುಂಜಿಕಾ ಸೋತ್ರ ಮಂತ್ರಸಿದ್ದಿಯ ಮಂತ್ರ ಚಮತ್ಕಾರ ಪ್ರಚಂಡರಾಮನಿಗೆ ದೇವಿ ಒಲುಮೆಗಾಗಿ ಶಿವನಿಂದ ಉಪದೇಶ ಪಡೆದ ಮಂತ್ರವಿದು
ಗೌತಮಿ ತಂತ್ರದಲ್ಲಿ ಉಲ್ಲೇಖ ಪಡೆದ ಮಂತ್ರವಿದು
ಸಾದಕನು ತನ್ನ ಸಾಧನೆಯ ಸಮಯದಲ್ಲಿ ಆದಷ್ಟು ಒಳ್ಳೆಯ ವಿಚಾರವನ್ನು ಹೂಂದಿರಬೇಕು ಅವನಿಗೆ ಅಷ್ಟೇ ಒಳ್ಳೆಯದು ...
ಯಾರು ಶ್ರೀ ಜಗದಂಬೆ ಕೃಪಾ ಪಾತ್ರರಾಗ ಬಯಸುವವರು..
ಗೌರಿ ತಂತ್ರ ಹೇಳಿರುವ ಮಂತ್ರ👇👇 ಬಾಯಿಪಾಠ ಮಾಡಿಕೂಳ್ಳಿ
ಮಂತ್ರ..
*ನಮಸ್ತೆ ರುದ್ರರೂಪಿಣಿ* *ನಮಸ್ತೆ ಮಧುಮರ್ದಿನೀ ನಮಃ* *ಕೈಟಭಹಾರಿಣ್ಯೇ ನಮಸ್ತೆ ಮಹಿಷ ಮರ್ದಿನೀ*
*ಐಂ* *ಕಾರಿ ಸೃಷ್ಟಿರೂಪಾಯೈ ಡ್ರೀಂಕಾರಿ ಪ್ರತಿಪಾಲಕಾ ಕ್ಲೀಂಕಾರಿ ಕಾಮರೂಪಿಣ್ಯೇ ಬೀಜರೂಪೇ ನಮೇೂಸ್ತುತ್ತೇ ಧಾಂ ಧಾಂ ಧೂಂ ಧೂರ್ಜಟೆಃ ಪ್ರತೀ ವಾಂ ವೀಂ ವಾಗೀಶ್ವರೀ. ಕ್ರಾಂ ಕ್ರೀಂ ಕ್ರೂಂ ಕಾಲಿಕಾದೇವಿ ಶಾಂ ಶೀಂ ಶೂಂ ಮೇ ಶುಭಂ ಕುರು. ಹುಂ ಹುಂ ಹುಂಕಾರರೂಪಿಣ್ಯೇ ಜಂ ಜಂ ಜಂ ಜಂಭಾನಾದಿನೀ ಭ್ರಾಂ ಭೀಂ ಭ್ರೂಂ ಭೈರವೀ ಭದ್ರೆ ಭವಾನ್ಯೈ ತೇ ನಮೇೂ ನಮಃ ಅಂ ಕಂ ಚಂ ಟಂ ತಂ ಪಂ ಯಂ ಶಂ ವೀಂ ದುಂ ಏಂ ವೀಂ ಹಂ ಕ್ಷಂ ಧಿಜಾಗ್ರಂ ಧಿಜಾಗ್ರಂ* *ತ್ರೂಟಯಂ ದೀಪ್ತಂ ಕುರು ಕುರು ಸ್ವಾಹಾ ಪಾಂ ಪೀಂ ಪೂಂ ಪಾರ್ವತೀ ಪೂರ್ಣ* *ಖಾಂ ಖೀ* *ಖಂ ಖೂಂ ಖೇರಿ ತಥಾ ಸಾಂ ಸೀಂ ಸುಂ ಸಪ್ತಶತಿದೇವ್ಯಾಂ ಮಂತ್ರಸಿದ್ದಿಂ ಕುರು ಮೇ*
(ಈ ಮಂತ್ರವನ್ನ ಆತ್ಮ ಜ್ಞಾನಿ ಸದ್ಗುರುವಿನ ಹೃದಯ ಮಂದಿರ ಸ್ಮರಿಸಿ ನಂತರ ಮಂತ್ರ ಜಪಗೈಯಬೇಕು.)
🔱ಸಾದ್ಯವಾದರೆ ಸಿಂಹಲಗ್ನದಲ್ಲಿ ಆರಂಭಿಸಿದರೆ ಬಹಳ ಶೇಷ್ಟ
🔱ಉಗ್ರರೊಪಿ ದೇವಿ ಒಲುಮೆ ಬಯಸುವ ಸಾಧಕ ಮಂತ್ರ ಜಪಗೈಯುವಾಗ ಬಾಯಿಯೊಳಗೆ ಲವಂಗವನ್ನ ಹಾಕಿಕೊಂಡು ಖಾರದ ಘಾಟವನ್ನು ನುಂಗುತ್ತ ನುಂಗುತ್ತ ಮಂತ್ರ ಜಪಗೈದಲ್ಲಿ ಅತೀ ಉಗ್ರ ಭಯಂಕರ ಸ್ವರೊಪದಲ್ಲಿ ದೇವಿ ಆವಾಹನೆಗೊಳ್ಳುವಳು.
🔱ಶಾಂತಮೂರ್ತಿ ದೇವಿಯ ಒಲುಮೆ ಬಯಸುವ ಸಾಧಕನು ಸಕ್ಕರೆಯನ್ನು ತಿನ್ನುತ್ತ ಸಿಹಿಯನ್ನು ನುಂಗುತ್ತ ನುಂಗುತ್ತ ಜಪಿಸಬಹುದು.
🕉ಈ ಮಂತ್ರ ಜಪಗೈಯುವ ಸಾಧಕನು ನಿತ್ಯ ಮಾವಿನಕಡ್ಡಿಯಿಂದ ದಂತ ಧಾವನ ಮಾಡಲು ಸರ್ವ ರೀತಿಯಲ್ಲಿ ರಾಜ ಪೊಜ್ಯತೆ ದೊರೆಯುತ್ತದೆ .
🕉ಬೇವಿನಕಡ್ಡಿಯಲ್ಲಿ ದಂತದಾವನ ಮಾಡಲು ಸರ್ವ ರೋಗದಿಂದ ನಿವೃತ್ತಿ.
🕉ಹತ್ತಿಕಡ್ಡಿ ದಂತಧಾವನ ಮಾಡಲು ವಾಕ್ಸಿದ್ದಿ
💥ಬಿಳಿಕಂಬಳಿಯಲ್ಲಿ ಕುಳಿತು ಮಂತ್ರ ಜಪಗೈಯಲು ಸಾಧಕನಿಗೆ ಶಾಂತಿಲಭಿಸುವುದು
💥ಕರಿಕಂಬಳಿಯಲ್ಲಿ ಬೊತ ಉಚ್ಚಾಟನೆ ಶತ್ರುನಾಶ
💥ಹುಲಿಚರ್ಮದಲ್ಲಿ ಜಪಗೈಯುವ ಸಾಧಕನಿಗೆ ಉಗ್ರದೇವಿಯ ಆವಾಹನೆ ಶತ್ರುನಾಶ
💥ಚಿಗರಿಚರ್ಮದಲ್ಲಿ ಜಪಗೈಯುವ ಸಾಧಕನಿಗೆ ಸಮಯಕ್ ಜ್ಞಾನ ವೃದ್ದಿ
🔥ಪೂರ್ವ ದಿಕ್ಕಿಗೆ ಮುಖ ಮಾಡಿ ಕುಳಿತು ಈ ಮಂತ್ರ ಜಪಿಸಿದರೆ ದೇವತೆಯ ಒಲುಮೆಯ
🔥ಪಶ್ಚಿಮ ದಿಕ್ಕಿಗೆ ಕುಳಿತು ಜಪಮಾಡಿದರೆ ಧನ ಧಾನ್ಯ ಐಶ್ವರ್ಯ ಮಾನ ಸನ್ಮಾನ ದೂರೆಯುವುದು..
🔥ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತು ಜಪ ಮಾಡಿದರೆ ರೇೂಗ
ರುಜಿನಿ ನಾಶ ಮಾನಸಿಕ ಸುಖ
🔥ದಕ್ಷಿಣ ದಿಕ್ಕಿಗೆ ಮುಖ ಮಾಡಿ ಕುಳಿತು333 ಸಾರಿ ಜಪಿಸುವುದು
*ಪಾರ್ವತಿ ದೇವಿಯ ಪರಿಚಾರಿಣಿಯರಾದ ಯಕ್ಷಿಣಿ ಮಂತ್ರ ತಂತ್ರಂ*
೬೪ ಯಕ್ಷಿಣಿರ ನಾಮ ಜಪ ಸಾದನಂ ದಶಬಂಧ ಮುಕ್ತಂ ..
ಯಕ್ಷಿಣಿ
ಭೋಗದಯಕ್ಷಿಣಿ
ಧನ ಯಕ್ಷಿಣಿ
ಬಂದ ಮೋಚಿನಿ
ಸ್ಮಶಾನ ಮೋಹಿನಿ
ವಿದ್ಯಾಯಕ್ಷಿಣಿ
ಅದೃಷ್ಟ ಕರಣಿ ಯಕ್ಷಿಣಿ ಮಹಾನಟಿ ಯಕ್ಷಿಣಿ
ಅಷ್ಟ ಮಹಾಸಿದ್ದಕ್ಷಿಣೆ
ಸಿದ್ಧಿ ಯಕ್ಷಿಣಿ
ವಶ್ಯಕಾರಿಣಿ
ಸಿದ್ಧಿರಕ್ತ ಚಾಮುಂಡಿ ಯಕ್ಷಿಣಿ
ಪಿಂಗಳ ಯಕ್ಷಿಣಿ
ಭೋಗಮಾತೃಕಾ ಯಕ್ಷಿಣಿ ಎಂಜಲು ಯಕ್ಷಿಣಿ
ಕ್ಷೀರ ಯಕ್ಷಿಣೆ
ಅನ್ನಪೂರ್ಣ ಯಕ್ಷಿಣಿ
ಮಾತಂಗಿ ಯಕ್ಷಿಣಿ
ಚಂದ್ರಿಕಾ ಯಕ್ಷಿಣಿ
ಚಂದ್ರದ್ರಾವ ಯಕ್ಷಿಣಿ ಸುರಸುಂದರಿ ಯಕ್ಷಿಣಿ
ರಥಿ ಪ್ರಿಯಾ ಯಕ್ಷಿಣಿ
ವಟ ಯಕ್ಷಿಣಿ
ವಿಶಾಲ ಯಕ್ಷಿಣಿ
ವಿಭ್ರಮ ಯಕ್ಷಿಣಿ
ಮಹಾಭ್ರಮಾ ಯಕ್ಷಿಣಿ
ಕರ್ಣ ಪಿಶಾಚಿ
ಯಕ್ಷಿಣಿ ಚಂದ್ರ ವೃತೆ
ಮನೋಹರಿ ಯಕ್ಷಿಣಿ
ಶಂಕಿನಿ ಯಕ್ಷಿಣಿ
ವಿದ್ಯುಜ್ಜಿಹ್ವ ಯಕ್ಷಿಣಿ
ಚಿಜ್ಞಿ ಪಿಶಾಚಿ ಯಕ್ಷಿಣಿ
ವಿಚಿತ್ರ ಯಕ್ಷಿಣಿ
ಕರ್ಣ ಯಕ್ಷಿಣಿ
ಹಂಸೀ ಯಕ್ಷಿಣಿ
ಸ್ವಪ್ನವಾತೀ ಯಕ್ಷಿಣಿ
ಕಾಲಕರ್ಣಿ ಯಕ್ಷಿಣಿ
ಶೋಭನಾ ಯಕ್ಷಿಣಿ
ಮದನಾ ಯಕ್ಷಿಣಿ
ಲಕ್ಷ್ಮಿಯಕ್ಷಿಣಿ
ನಟಿ ಯಕ್ಷಿಣಿ
ಪದ್ಮಿನಿ ಯಕ್ಷಿಣಿ
ಮಾಹೇಂದ್ರ ಯಕ್ಷಿಣಿ
ಮಾನಿನಿ ಯಕ್ಷಿಣಿ
ಶತಪತ್ರಿಣಿ
ಸುಲೋಚನಾ ಯಕ್ಷಿಣಿ
ವಿಲಾಸಿನಿ ಯಕ್ಷಿಣಿ
ಕಾಮೇಶ್ವರಿ ಯಕ್ಷಿಣಿ ಸ್ವರ್ಣರೇಖಾ ಯಕ್ಷಿಣಿ ಪ್ರಮೋದಾ ಯಕ್ಷಿಣಿ
ಕನಕ ವತಿ ಯಕ್ಷಿಣಿ ಮಹಾನಂದಿಣಿ
ಯಕ್ಷಿಣಿ ಸ್ವಾಮೀಶ್ವರಿ ಚಾಮುಂಡ ಯಕ್ಷಿಣಿ
ಪದ್ಮಾವತಿಯಕ್ಷಿಣಿ
ಮಣಿಭದ್ರಯುಕ್ತಯಕ್ಷಿಣಿ ಜಯಾ ಯಕ್ಷಿಣಿ
ಮಹಾಲಕ್ಷ್ಮಿ ಯಕ್ಷಿಣಿ
ಮಹಾ ಯಕ್ಷಿಣಿ
ಮನೋಹರ ಹಾರಿಣಿ ಕಾಮೇಶ್ವರಿ
ಪದ್ಮಿನಿ ಮಹಾನಟಿ
ಅನುರಾಗ ಮೈಥುನ ಪ್ರಿಯಾ ಯಕ್ಷಿಣಿ..
*ಅಥಃ ತಂತ್ರಂ*
ಅರವತ್ತನಾಲ್ಕು ಯಕ್ಷಿಣೀಯರಮಂತ್ರವನ್ನು ಒಂದು ಬಾರಿ ಜಪಿಸಿ ಮಂಗಳವಾರದಂದು ತಾಮ್ರದ ಚೊಂಬಿನಲ್ಲಿ ನೀರು ತುಂಬಿಕೊಂಡು ತಂತ್ರಬಾಧಿತ ವ್ಯಕ್ತಿಯ ರೋಗ ಬಾಧಿತ ವ್ಯಕ್ತಿಯಗೆ ನಿವೇ ಇಳಿ ತೆಗೆದು ಆ ನೀರನ್ನು ಹಸಿರು ಗಿಡಕ್ಕೆ ಹಾಕುವುದರಿಂದ ಮಾಟ ಮಾಡಿರುವುದು ಮಾಯವಾಗುವುದು.
ಬಾಧಿತ ವ್ಯಕ್ತಿಗೆ ತಿರುಗುಬಾಣವಾಗಿ ಶತ್ರುವಿಗೆ ತಿರುಗಿ ಶತ್ರುವು ಬಾದೆಗಿಡಾಗುವನು..
ನಾನು ಈ ಯಕ್ಷಿಣಿ ರಹಸ್ಯವನ್ನು ಹೇಳುತ್ತಿರುವೆವು.
ಮೊನ್ನೆ ಒಬ್ಬ ತಾಯಿ ಕೇಳಿದರು ಅವರ ಪತಿಯ ಬಗ್ಗೆ ಅವರಿಗಾಗಿ ಈ ಮಾಹಾ ಮಂತ್ರ ಆಚರಣೆ ಮಾಡಿ.
.
ನೀಮಗೆ ಯಾವುದೇ ರೀತಿಯ ಸಮಸ್ಯೆ ಇದರು ಖಂಡಿತವಾಗಿಯೂ ಆ ಸಮಸ್ಯೆಯಿಂದ ಹೋರ ಬರುವಿರಿ ಮದುವೆಯ ಸಮಸ್ಯೆ,ಹಣಕಾಸಿನ ಸಮಸ್ಯೆ, ಭೂಮಿಯ ಸಮಸ್ಯೆ,ಮನೆಯಲ್ಲಿ ನೇಮ್ಮದಿ ಇಲ್ಲದೆ ಇರುವುದು ಯಾವುದೇ ಇರಲ್ಲಿ ನಾವು ಹೇಳಿದ ದಿನ ಹೇಳಿದ ರೀತಿ ಮಾಡಿದರೆ ಸಾಕು.
ಈ ದಿನ ನಾವು ಹೇಳುವ ನಕ್ಷತ್ರ ಧನಿಷ್ಠ ನಕ್ಷತ್ರ.
ಧನಿಷ್ಠ ನಕ್ಷತ್ರ ಮಕರ ರಾಶಿ ಪಾದ, 1,2,3 ಹಾಗೂ ಕುಂಭರಾಶಿ 3,4 ಇವರಿಗೆ ಅನ್ವವಯಿಸುತ್ತದೆ.
ನೀವು ಆಂಧ್ರಪ್ರದೇಶ್ ವಿಜಯಾವಾಡ ಬಳಿ ಮೋಹಿನಿ ಪುರ ಎಂಬ ಪುಣ್ಯಕ್ಷೇತ್ರವಿದೆ ಅಲ್ಲಿ ಶ್ರೀ ಸುಬ್ರಮಣ್ಯ ಸ್ವಾಮಿ ಲಿಂಗ ರೂಪದಲ್ಲಿ ಇರುವನು.
ನಾಗ ದೇವತೆಗಳಿಗೆ ಮೂಲ ಪುರುಷ ಶ್ರೀ ಸುಬ್ರಮಣ್ಯ ಸ್ವಾಮಿ ನೀಮಗೆ ನಾಗ ದೋಷವಿದರು ಸಹಾ ಈ ಕ್ಷೇತ್ರಕ್ಕೆ ಷಷ್ಠಿಯ ದಿನ.
ಶುದ್ಧ ಷಷ್ಠಿ ಅಥವಾ ಬಹುಳ ಷಷ್ಠಿಯ ದಿನ ನೀವು ಆ ಕ್ಷೇತ್ರದಲ್ಲಿ ಇರಬೇಕು ಆ ದಿನ ಸ್ವಾಮಿ ದರ್ಶನ ಮಾಡಿ ಅಭಿಷೇಕ ಪೂಜೆ ಮಾಡಿಸಿ ಸ್ವಾಮಿಗೆ, ರಾತ್ರಿ ಆ ಸ್ಥಳದಲ್ಲಿಯೆ ಮಲಗಿ ಮತ್ತೆ ಬೆಳಿಗ್ಗೆ ಸ್ವಾಮಿಯ ದರ್ಶನ ಮಾಡಿ ಮನೆಗೆ ಬರ ಬೇಕು.
ಶ್ರೀ ಸುಬ್ರಹ್ಮಣ್ಯ ಸ್ವಾಮಿ ಆ ಸ್ಥಳದಲ್ಲಿ ಮೋಪಿ ದೇವಿಯ ರೂಪದಲ್ಲಿ ಇರುವನು ಅಲ್ಲಿ ಜನರು ಈ ಸ್ವಾಮಿಯನು ಮೋಪಿ ದೇವಿ ಎಂದು ಕರೆಯುತ್ತಾರೆ.
ಸ್ಥಳದ ಹೇಸರು, ಮೋಹಿನಿ ಪುರ.
ಕಷ್ಟವೆಂಬ ಪದ್ಮಾ ವ್ಯೊಹದಿಂದ ಹೋರ ಬರುವಿರಿ ಇದು ಸತ್ಯ ಇನ್ನೂ ಐವತ್ತು ವರ್ಷಗಳಾದರು ಸರಿಯೇ ಈ ನಕ್ಷತ್ರಕ್ಕೆ ಈ ಸ್ವಾಮಿಯೆ ಆದಿಪತಿ ನೀವು ಎಲ್ಲಿ ಹೋದರು ಸಮಸ್ಯೆ,ಸಮಸ್ಯೆ ಹಾಗಿಯೆ ಇರುವುದು ಈ ಕ್ಷೇತ್ರದಲ್ಲಿ ಒಂದು ಬಾರಿ ಕಾಲಿಟ್ಟು ನೋಡಿ ನೀಮ್ಮ ಭವಿಷ್ಯವೇ ಬದಲಾಗುವುದು .
ಪತಿ,ಪತ್ನಿ ವಶೀಕರಣ
ಎಲ್ಲಾ ಹೆಣ್ಣು ಮಕ್ಕಳಿಗೆ ನಾವು ಹೇಳಿದ ಮಂತ್ರವನ್ನು ಇಂದು ಕೊಡುತ್ತಿರುವೆವು ಗಂಡನಿಂದ ಮೋಸಕ್ಕೆ ಒಳಗಾಗಿರುವ ಹೆಣ್ಣು ಮಕ್ಕಳಿಗೆ
ಈ ಮಹಾ ಮಂತ್ರ ಈ ಮಂತ್ರವನ್ನು 108 ಬಾರಿ ಜಪಿಸಬೇಕು ಯಾವುದೋ ಕಾರಣದಿಂದ ಗಂಡನಿಂದ ಬೇರೆ ಹಾಗಿರಬಹುದು ಇಲ್ಲ ಪರಸ್ತೀಯಿಂದ ಗಂಡ ಹೆಂಡತಿಯನ್ನು ಬಿಟ್ಟಿರ ಬಹುದು ಈಗೆ ಹಲವು ಕಾರಣಗಳಿಂದ ಹೆಂಡತಿ,ಗಂಡ ಅಥವಾ ಗಂಡ,ಹೆಂಡತಿ ಬೇರೆ ಹಾಗಿರ ಬಹುದು ಅವರಿಗೆ ಮಾತ್ರ ಈ ಮಂತ್ರ ದಯವಿಟ್ಟು ಈ ಮಂತ್ರವನ್ನು ದುರುಪಯೋಗ ಮಾಡ ಬೇಡಿ ಮಾಡಿದರೆ ಖಂಡಿತಾ ಒಳ್ಳೆಯದು ಹಾಗುವುದ್ದಿಲಾ ಆಗ್ನಿಸಾಕ್ಷಿಯಾಗಿ ಮದುವೆ ಹಾಗಿರುವವರಿಗೆ ಮಾತ್ರ ನೇನಪಿನಲ್ಲಿ ಇರಲ್ಲಿ.
ಈ ಮಂತ್ರವನ್ನು ನೀವು ನೀಮ್ಮ ಗಂಡನಿಗೆ ಅಡುಗೆ ಸಿದ್ಧ ಮಾಡಿದಾಗ ಅವರಿಗೆ ಬಡಿಸುವ ಊಟವನ್ನು ಎರಡು ಕೈಗಳಲ್ಲಿಇಡಿದುಕೊಂಡು ನಾವು ಕೊಡುವ ಮಹಾ ಮಂತ್ರವನ್ನು 108 ಬಾರಿ ಜಪಿಸಿ ನೀಮ್ಮ ಗಂಡನಿಗೆ ಊಟ ಬಡಿಸಿ ಇಲ್ಲ ಒಂದು ನಿಂಬೆಹಣ್ಣನು ತೇಗೆದು ಕೊಂಡು ಮಂತ್ರಹೇಳಿ ಜ್ಯೂಸ್ ಮಾಡಿ ಕೊಡಿ ಇದನ್ನು ಬೇರೆಯವರಿಗೆ ದಯವಿಟ್ಟು ಕೊಡಬೇಡಿ ನೀವು ಮಂತ್ರ ಜಪಿಸಿ ಕೊಡುವುದನ್ನು ಬೇರೆಯವರು ಸ್ವಿಕರಿಸಿದರೆ ಅವರು ನೀಮ್ಮ ವಶವಾಗುವರು ಅದಕ್ಕಾಗಿ ಜಾಗ್ರತೆಯಿಂದ ಮಾಡ ಬೇಕು ನೇನಪಿರಲ್ಲಿ.
ನೀಮ್ಮ ಗಂಡನ ವಸ್ತ್ರವನ್ನು ತೇಗೆದು ಕೊಂಡು,ಅಥವಾ ಅವರ ಪೋಟ್ ತೇಗೆದು ಕೊಂಡು ಅವರನೆ ಮನಸ್ಸಿನಲ್ಲಿ ನೇನೆಸುತ್ತ ಮಂತ್ರ ಹೇಳಿ ವಸ್ತ್ರವನ್ನು ಅವರು ಧರಿಸಲು ಕೊಟ್ಟು ಬಿಡಿ ಮತ್ತೆ ತೀನ್ನಲು ಏನಾದರು ಕೊಟ್ಟರು ಈ ಮಂತ್ರವನ್ನು ಹೇಳಿ ಕೊಡಿ ನೀಮಗೆ ಎಷ್ಟು ಸಾಧ್ಯವೊ ಅಷ್ಟು ಬಾರಿ ಈಗೆ ಮಾಡುತ್ತ ಬನ್ನಿ ನೀಮ್ಮ ಗಂಡ,ಅಥವಾ ಹೆಂಡತಿ ನೀಮಗೆ ವಶವಾಗುವರು ಇದು ಸತ್ಯ ಮಾಡಿ ನೊಂದ ಹೆಣ್ಣು ಮಕ್ಕಳು.
ಇದನ್ನು ನೀಮಗೆ ಯಾರು ತೀಳಿಸುವುದಿಲ್ಲಾ ಶ್ರದ್ಧೆಯಿಂದ ಮಾಡಿ ಉತ್ತಮ ಫಲಿತಾಂಶ ಬರುವುದು .
ಮಂತ್ರ ಓಂ ಹ್ರೀಂ ಘ್ರೀಂ ಕ್ರೀಂ ಶ್ರೀಂ ಠಂ ಪೂರ್ವ ದಿಕ್ಕಿನ ಕಡೆ ಕೂತು ಮಾಡಬೇಕು ಪ್ರತಿಯೊಂದು ಸಲ ಮಾಡುವಾಗಲು 108 ಬಾರಿ ಜಪಿಸಬೇಕು
ನೀಮ್ಮ ಪತಿ,ಪತ್ನಿ ವಶೀಕರಣವಾಗುವರು. ಕೇಟ್ಟ ಕೆಲಸಗಳಿಗೆ ದಯವಿಟ್ಟು ಊಪಯೋಗಿಸ ಬೇಡಿ ನೇನಪಿರಲ್ಲಿ.
ಊಟದಲ್ಲಿ ಏನಾದ್ರು ಕೈ ಮದ್ದು ಹಾಕಿದ್ರೆ ಹೀಗೆ ಮಾಡಿ, ತಕ್ಷಣವೇ ಪರಿಹಾರ ಕಾಣಬಹುದು.!
ಊಟದಲ್ಲಿ ಕೈಮದ್ದು ಹಾಕುವುದು ಕೆಲವರಿಗೆ ಸುಲಭದ ಕೆಲಸ, ಆದ್ರೆ ಕೈಮದ್ದು ಹಾಕಿರುವಂತ ಊಟವನ್ನು ಸೇವಿಸುವ ವ್ಯಕ್ತಿ ಅನಾರೋಗ್ಯದಿಂದ ಬಳಲುತ್ತಾನೆ ಹಾಗು ದೇಹದಲ್ಲಿ ಹಲವು ಅನಾರೋಗ್ಯ ಸಮಸ್ಯೆ ಉಂಟಾಗುತ್ತವೆ, ಇದರಿಂದ ಮುಕ್ತಿ ಪಡೆಯಲು ನಿಮಗೆ ಸುಲಭ ವಿಧಾನವನ್ನು ತಿಳಿಸುತ್ತೇವೆ ನೋಡಿ..
ಸಾಮಾನ್ಯವಾಗಿ ಹಳ್ಳಿಗಳಲ್ಲಿ ಹುಟ್ಟಿಬೆಳೆದವರಿಗೆ ಈ ವಿಚಾರ ತಿಳಿದಿರುತ್ತದೆ ಊಟದಲ್ಲಿ ಕೈಮದ್ದು ಹೇಗೆ ಹಾಕುತ್ತಾರೆ ಹಾಗು ಇದಕ್ಕೆ ಹೇಗೆ ಪರಿಹಾರ ಕಂಡುಕೊಳ್ಳಬಹುದು ಅನ್ನೋದು, ಇದಕ್ಕೆ ಪರಿಹಾರ ಕಾಣಲು ಹಲವು ವಿಧಗಳಿವೆ ಆದ್ರೆ ನಾವು ನಿಮಗೊಂದು ಸುಲಭ ವಿಧಾನವನ್ನು ತಿಳಿಸಲು ಬಯಸುತ್ತೆವೇ.
ನುಗ್ಗೆ ಸೊಪ್ಪು ಹಲವು ರೋಗಗಳನ್ನು ನಿವಾರಿಸುವ ಹಾಗು ಹಲವು ದೈಹಿಕ ಸಮಸ್ಯೆಯನ್ನು ನಿವಾರಿಸುವಂತ ಗುಣಗಳನ್ನು ಹೊಂದಿದೆ ಹಾಗಾಗಿ ಕೈಮದ್ದು ಹಾಕಿದ್ದಾರಾ.? ಅಥವಾ ಇಲ್ಲವೋ ಅನ್ನೋದನ್ನ ನುಗ್ಗೆ ಸೊಪ್ಪನ್ನು ಹೀಗೆ ಬಳಸಿ ತಿಳಿದುಕೊಳ್ಳಿ.
ಬೆಳಗ್ಗೆ ಎದ್ದ ತಕ್ಷಣ ನೀರು ಮುಟ್ಟದೆ ನುಗ್ಗೆ ಸೊಪ್ಪನ್ನು ಚನ್ನಾಗಿ ಕೈನಲ್ಲಿ ತಿಕ್ಕಿ ಅದರ ರಸವನ್ನು ನಿಮ್ಮ ಅಂಗೈನಲ್ಲಿ ಹಾಕಿಕೊಳ್ಳಿ ಅದು ಸ್ವಲ್ಪ ಸಮಯಾದ ನಂತರ ಆ ನುಗ್ಗೆ ಸೊಪ್ಪಿನ ರಸ ಗಟ್ಟಿಯಾದರೆ ನಿಮಗೆ ಮದ್ದು ಇಟ್ಟಿರುವುದು ಸತ್ಯ ಎಂದು ತಿಳಿದುಕೊಳ್ಳಿ.
ಇದಕ್ಕೆ ಪರಿಹಾರ ಹೇಗೆ.?
ಹಳ್ಳಿಗಳಲ್ಲಿ ಮೇಕೆ ಹಾಲಿನ ಜೊತೆ ಕೆಲವೊಂದು ಗಿಡಮೂಲಿಕೆಗಳನ್ನು ಮಿಶ್ರಣ ಮಾಡಿ ಕೊಡುತ್ತಾರೆ ಇದರಿಂದ ಸಹ ನಿಮಗೆ ಇಟ್ಟಿರುವ ಮದ್ದು ವಾಸಿಯಾಗುತ್ತದೆ.
ಇನ್ನು ಸಾಸಿವೆ ಕಾಳಿನ ಪುಡಿಯನ್ನು ಬಿಸಿ ನೀರಿನಲ್ಲಿ ಮಿಶ್ರಣ ಮಾಡಿ ಕುಡಿಸುವುದರಿಂದ ವಾಂತಿಯಾಗಿ ವಾಸಿಯಾಗುತ್ತದೆ.
ಎಲೆಯ ರಸದೊಂದಿಗೆ ಬಲಿತ ತೆಂಗಿನಕಾಯಿಯ ಶುದ್ಧ ಹಾಲನ್ನು ಬೆರಸಿ ಕಾಲಿ ಹೊಟ್ಟೆಯಲಿ ಕುಡಿಸುತೀದ್ದರು, ಎಲ್ಲರೂ ಗುಣಮುಖರಾದರು
ಕೆಲವೊಂದು ಸಮಯದಲ್ಲಿ ನಿಮಗೆ ಊಟದಲ್ಲಿ ಕೈಮದ್ದು ಹಾಕಿದ್ದಾರೆ ಅನ್ನೋ ಅನುಮಾನ ಬಂದ್ರೆ ನೀವು ಬೇರೆಯವರ ಮನೆಯಲ್ಲಿ ಊಟವಾದ ತಕ್ಷಣ ನಿಮ್ಮ ಬಾಯಿಯಲ್ಲಿ ಒಂದು ಏಲಕ್ಕಿಯನ್ನು ಚನ್ನಾಗಿ ಅಗಿದು ಅದರ ರಸ ಮತ್ತು ಸಿಪ್ಪೆಯನ್ನು ಹಾಗೆ ನುಂಗಬೇಕು ಇದರಿಂದ ನಿಮಗೆ ಇಟ್ಟಿರುವ ಮದ್ದು ಅಲ್ಲೇ ಆದೊಷ್ಟು ಬೇಗನೆ ಕ್ಲಿಯರ್ ಆಗುತ್ತದೆ.
ಈ ಉಪಯುಕ್ತ ಮಾಹಿತಿಯನ್ನು ಬೇರೆಯವರಿಗೂ ತಿಳಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ ಹಾಗು ಇದರಿಂದ ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳಿ.
ನಾವು ಕೊಡುವ ಈ ಮಾಹಿತಿಯನ್ನು ನೀವು ಇನ್ನೂ ಐವತ್ತು ವರ್ಷಗಳಿಗೆ ಮಾಡಿದರು ನಮ್ಮ ವಾಕ್ ಎಂದು ಸುಳ್ಳಾಗಲಾರದು ಇದು ಪರಮಾ ಸತ್ಯ.
ಈಗ ಈ ಬ್ರಹ್ಮ ಮುಹೂರ್ತದಲ್ಲಿ ನಾವು ಹೇಳವ ದಿನ ನೀವು ನಾವು ಹೇಳಿದ ರೀತಿ ಮಾಡಿದರೆ ಸಾಕು.
ಈ ದಿನ ನಾವು ಹೇಳುವುದು ತುಲಾ ರಾಶಿ ವಿಶಾಖ ನಕ್ಷತ್ರದವರಿಗೆ ತಿ,ತು,ತೆ
ವಿಶಾಖ ನಕ್ಷತ್ರದವರು ಶುದ್ಧ ಏಕಾದಶಿ ಅಥವಾ ಬಹುಳ ಏಕಾದಶಿಯ ದಿನ ಬೆಳಿಗ್ಗೆ ತಲೆಗೆ ಸಾನ್ನ ಮಾಡಿ ಒಂದುವರೆ ಕೇಜಿ ಗೋಧಿಯನ್ನು ತೇಗೆದು ಕೊಂಡು ಒಂದು ಮುತ್ತುಕದ ಎಲೆ ಎಂದರೆ ಇಸ್ತ್ರಿ ಎಲೆ ಊಟ ಮಾಡುತ್ತಿದರು ಮೊದಲು ಹಿರಿಯರ ಕಾಲದಲ್ಲಿ ಇದು ಗಂಧಿಗೆ ಅಂಗಡಿಯಲ್ಲಿ ಸೀಗುವುದು.
ಈ ಎಲೆಯನ್ನು ಹಾಕಿ ಅದರ ಮೇಲೆ ಗೋಧಿಯನ್ನು ಹಾಕಿ ಗೋಧಿಯ ಮೇಲೆ ಒಂದು ಮಣ್ಣಿನ ಹಣತೆಯನ್ನು ಇಟ್ಟು ಶುದ್ಧವಾದ ಹಸುವಿನ ತುಪ್ಪದಲ್ಲಿ ದಿಪವನು ಪೂರ್ವದ ಕಡೆ ಹಚ್ಚಿ ನಂತರ ಪಶ್ಚಿಮದ ಕಡೆ ದೀಪವನ್ನು ತೀರುಗಿಸಿ ದೀಪ ಪಶ್ಚಿಮದ ಕಡೆ ಉರಿಯಬೇಕುಆ ದೀಪಕ್ಕೆ ಪೂಜೆ ಮಾಡಿ ಭಕ್ತಿಯಿಂದ ನಂತರ ಮಾರನೆಯ ದಿನ ಗೋಧಿಯನ್ನು ಮಾತ್ರ ತೇಗೆದು ಕೊಂಡು ಯಾವುದಾದರೂ ವಿಷ್ಣುವಿನ ದೇವಾಲಯಕ್ಕೆ ದಾನವಾಗಿ ಕೊಟ್ಟು ಬಿಡಿ ಆ ದೇವಾಲಯದಲ್ಲಿ ಸ್ವಾಮಿಗೆ ಪೂಜೆಯನ್ನು ಮಾಡಿಸಿ ಮನೆಗೆ ಬಂದು ಬಿಡಿ ಈ ವಿಶಾಖ ನಕ್ಷತ್ರದವರು ಇಷ್ಟು ಮಾಡಿದರೆ ಸಾಕು ಶುಭವಾಗಲಿ.
ನಾವು ಈ ದಿನ ಹೇಳುವುದು ತುಲಾ ರಾಶಿ ಚಿತ್ತ ನಕ್ಷತ್ರದವರಿಗೆ
ರ,ರಿ
ಯಾವುದೇ ಮನುಷ್ಯಭೂಮಿಯ ಮೇಲೆ ಜನ್ಮಿಸಲು ಸಮಯ ಮತ್ತು ಮುಖ್ಯವಾಗಿ ನಕ್ಷತ್ರಕ್ಕೆ ಹೇಚ್ಚು ಪ್ರಾಮುಖ್ಯತೆಯನ್ನು ನಮ್ಮ ಮುನಿಗಳು ಕೊಟ್ಟಿರುವರು ಆದ್ದರಿಂದ ನಾವು ನಕ್ಷತ್ರಗಳ ಬಗ್ಗೆ ಯಾವುದು ನೀವು ಮಾಡಿದರೆ ಒಳ್ಳೆಯದುಎಂದು ಮಾಹಿತಿಯನ್ನು ಕೊಡುತ್ತಿರುವೆವು
ಇದು ಯಾರ ನಕ್ಷತ್ರ ಬೇಕಾದರೂ ಆಗಿರಬಹುದು ಆದ್ದರಿಂದ ಶೇರ್ ಮಾಡಿ ಎಲ್ಲರಿಗೂ ತೀಳಿಯಲ್ಲಿ ಇನ್ನೂ ಇಪ್ಪತ್ತುವರ್ಷಗಳು ಕಳೆದರು ನಾವು ಕೊಟ್ಟಿರುವ ಮಾಹಿತಿ ಎಂದು ಸುಳ್ಳಾಗಲಾರದು ಆದರೆ ನೀಮ್ಮ ನಕ್ಷತ್ರ ಸರಿಯಾಗಿ ಇರಬೇಕು ಅಷ್ಟೆ.
ಚಿತ್ತ ನಕ್ಷತ್ರದವರು ಹುಣ್ಣಿಮೆಯ ದಿನ ಬೆಳಿಗ್ಗೆ ನೀವು ಅರುಣಾಚಲಮಃ ನಲ್ಲಿ ಇರಬೇಕು ಅಲ್ಲಿ ಪ್ರತಿ ತಿಂಗಳು ಹುಣ್ಣಿಮೆಯ ದಿನ ಗಿರಿ ಪ್ರದಕ್ಷಿಣೆ ಮಾಡುವರು ಕಾಲು ನೇಡೆಯಲ್ಲಿ ಸಾವಿರಾರು ಜನ ಬರುವರು ನೀವು ಹೋಗಿ ಪ್ರದಕ್ಷಿಣೆ ಮಾಡಿ ಅರುಣಾಚಲೇಶ್ವರನ್ನ ದರ್ಶನ ಮಾಡಿ ರಾತ್ರಿ ಆ ಪವಿತ್ರಸ್ಥಳದಲ್ಲಿ ಮಲಗಿ ಬೆಳಿಗ್ಗೆ ಪುನಃ ದರ್ಶನ ಮಾಡಿ ಮನೆಗೆ ಬಂದು ಬಿಡಿ.
ನೀಮಗೆ ಏನೇ ಕಷ್ಟಗಳು ಇರಲಿ ಒಂದು ತಿಂಗಳಲ್ಲಿ ನೀಮಗೆ ತೀಳಿಯುವುದು ಇದು ನನ್ನ ವಾಕ್ ಅಲ್ಲ ಆ ಶ್ರೀ ಹರಿ ನನ್ನ ಬಾಯಿಂದ ಹೇಳಿಸುತ್ತಿರುವನು ಇದು ಸತ್ಯ ಹೋಗಿ ಬನ್ನಿ ನೀಮ್ಮ ಕಷ್ಟ ಕಳೆದು ನೀಮ್ಮ ಬದುಕಲ್ಲಿ ಬೇಳಕು ಮೂಡಲಿ.
*ಏಕಾದಶಿಯ ಮಹಿಮೆ....*
*ಏಕಾದಶಿಗಳ ಹೆಸರುಗಳು ಮತ್ತು ಅವುಗಳ ಫಲ*
೧) ಚೈತ್ರ ಶುಕ್ಲ ಏಕಾದಶಿ - *ಕುಮದಾ ಏಕಾದಶಿ* - ಬ್ರಹ್ಮ ಹತ್ಯಾ ದೋಷಗಳು, ಭೂತ, ಪ್ರೇತ ಜನ್ಮ ಗಳು ನಾಶವಾಗುತ್ತವೆ.
೨) ಚೈತ್ರ ಬಹುಳ ಏಕಾದಶಿ - *ಪಾಪ ವಿಮೋಚನಾ ಏಕಾದಶಿ* - ಪಿಶಾಚಿ ಜನ್ಮ ನಾಶವಾಗುತ್ತದೆ.
೩) ವೈಶಾಖ ಶುದ್ಧ ಏಕಾದಶಿ - *ಮೋಹಿನಿ ಏಕಾದಶಿ* - ಸಕಲ ವಿಘ್ನಗಳು-ಪಾಪಗಳು ಪರಿಹಾರವಾಗುತ್ತವೆ. ದರಿದ್ರನು ಧನವಂತನಾಗುತ್ತಾನೆ.
೪) ವೈಶಾಖ ಬಹುಳ ಏಕಾದಶಿ - *ವರೂಧಿನಿ ಏಕಾದಶಿ* - ಕನ್ಯಾದಾನ, ವಿದ್ಯಾದಾನ ಮಾಡಿದ ಪುಣ್ಯ ಪ್ರಾಪ್ತಿ.
೫) ಜ್ಯೇಷ್ಠ ಶುಕ್ಲ ಏಕಾದಶಿ - *ನಿರ್ಜಲ ಏಕಾದಶಿ* - ಆಹಾರ ಸಮೃದ್ಧಿ, ಹಿಂದಿನ ನೂರು ಪಿತೃಗಳನ್ನು, ಅವರ ಸಂತಾನವನ್ನು ವಿಷ್ಣು ಲೋಕಕ್ಕೆ ಕರೆಯೊಯ್ಯುತ್ತವೆ.
೬) ಜ್ಯೇಷ್ಠ ಬಹುಳ ಏಕಾದಶಿ - *ಅಪರಾ ಏಕಾದಶಿ* - ಬ್ರಾಹ್ಮಣರನ್ನು, ಮಕ್ಕಳನ್ನು ಕೊಂದ, ವಂಶನಾಶ ಮಾಡಿದ, ಗುರುನಿಂದನೆಯ ಪಾಪಗಳನ್ನು ಹರಿಸುತ್ತದೆ (ಪಾಪಗಳಿಂದ ಮುಕ್ತಗೊಳಿಸುತ್ತದೆ)
೭) ಆಷಾಢ ಶುದ್ಧ ಏಕಾದಶಿ - *ದೇವಶಯನೀ ಏಕಾದಶಿ* - ಸಂಪತ್ ಪ್ರಾಪ್ತಿ - ವಿಷ್ಣುವು ಯೋಗನಿದ್ರೆಗೆ ಜಾರುವ ದಿನ. ಹರಿ, ಹರ, ಬ್ರಹ್ಮ ಇವರನ್ನು ಪೂಜಿಸಿದ ಪುಣ್ಯ, ಅಶ್ವಮೇಧ ಯಜ್ಞ ಮಾಡಿದ ಪುಣ್ಯ ಪ್ರಾಪ್ತಿ.
೮) ಆಷಾಢ ಬಹುಳ ಏಕಾದಶಿ - *ಯೋಗಿನೀ ಏಕಾದಶಿ* - ಸರ್ವಧರ್ಮಗಳ ಪುಣ್ಯಸಾರ, ಕುಷ್ಠರೋಗದ ನಿವಾರಣೆಯಾಗುತ್ತದೆ, ದಿವ್ಯ ಶರೀರ ಪ್ರಾಪ್ತಿ.
೯) ಶ್ರಾವಣ ಶುಕ್ಲ ಏಕಾದಶಿ - *ಪುತ್ರದಾ ಏಕಾದಶಿ* - ಸತ್ ಸಂತಾನ ಪ್ರಾಪ್ತಿ, ಪೂರ್ವ ಜನ್ಮದ ಪಾಪದ ಫಲನಾಶ.
೧೦) ಶ್ರಾವಣ ಬಹುಳ ಏಕಾದಶಿ - *ಕಾಮಿಕಾ ಏಕಾದಶಿ* - ನೀಚ, ಪಾಪಿಷ್ಠ ಯೋನಿಗಳಲ್ಲಿ ಜನ್ಮ ತಾಳುವುದಿಲ್ಲ. ಪಿತೃಗಳ ಆತ್ಮಕ್ಕೆ ಅಮೃತಪಾನ.
೧೧) ಭಾದ್ರಪದ ಶುದ್ಧ ಏಕಾದಶಿ - *ಪದ್ಮಾ ಏಕಾದಶಿ* - ಬರಗಾಲ, ಕ್ಷಾಮ, ಡಾಮರ ಪರಿಹಾರ.
೧೨) ಭಾದ್ರಪದ ಬಹುಳ ಏಕಾದಶಿ - *ಅಜಾ ಏಕಾದಶಿ* - ಸರ್ವ ಪಾಪಗಳ ನಾಶ, ಅಶ್ವಮೇಧ ಯಜ್ಞ ಫಲ, ಕಳೆದ ಸಂಪತ್ತಿನ ಪ್ರಾಪ್ತಿ.
೧೩) ಆಶ್ವಯುಜ ಶುಕ್ಲ ಏಕಾದಶಿ - *ಪಾಶಾಂಕುಶ ಏಕಾದಶಿ* - ದೈವ ನಿಂದನೆಯ ಪಾಪಗಳ ನಾಶ, ಹಿಂದಿನ ಹತ್ತು ತಲೆಮಾರಿನ ಪಿತೃಗಳ ಆತ್ಮಕ್ಕೆ ಶಾಂತಿ, ಮುಕ್ತಿ.
೧೪) ಆಶ್ವಯುಜ ಬಹುಳ ಏಕಾದಶಿ - *ಇಂದಿರಾ ಏಕಾದಶಿ* - ಪಿತೃಗಳಿಗೆ ಸ್ವರ್ಗಪ್ರಾಪ್ತಿ
೧೫) ಕಾರ್ತೀಕ ಶುಕ್ಲ ಏಕಾದಶಿ - *ಪ್ರಬೋಧಿನಿ ಏಕಾದಶಿ* (ಯೋಗ ನಿದ್ರೆಯಿಂದ ವಿಷ್ಣುವು ಎಚ್ಚರಗೊಳ್ಳುವ ದಿನ) - ಜ್ಞಾನಸಿದ್ಧಿ, ನೂರು ಯಜ್ಞ ಯಾಗಾದಿಗಳನ್ನು ಮಾಡಿದ ಪುಣ್ಯ, ಅನ್ನ, ಜಲ ದಾನ, ಸರ್ವ ತೀರ್ಥ ಸ್ನಾನ ಮಾಡಿದ ಕೋಟಿ ಪುಣ್ಯ ಪ್ರಾಪ್ತಿ.
೧೬) ಕಾರ್ತೀಕ ಬಹುಳ ಏಕಾದಶಿ - *ರಮ ಏಕಾದಶಿ* - ದುಷ್ಟ ಸಂಹಾರ, ಬಯಸಿದ್ದೆಲ್ಲಾ ನೀಡುವ ಕಾಮಧೇನು. (ಮುರಾಸುರನನ್ನು ಸಂಹರಿಸಿದ ಕನ್ಯೆಯು ವಿಷ್ಣುವಿನ ಶರೀರದಿಂದ ಜನಿಸಿದ ದಿನ)
೧೭) ಮಾರ್ಗಶಿರ ಶುಕ್ಲ ಏಕಾದಶಿ - *ಮೋಕ್ಷದಾ ಏಕಾದಶಿ* - ಮೋಕ್ಷಪ್ರಾಪ್ತಿ (ಮಾರ್ಗಶಿರ ಶುಕ್ಲ ಏಕಾದಶಿಯು ಧನುರ್ಮಾಸದಲ್ಲಿ ಬಂದರೆ ಅದುವೇ ವೈಕುಂಠ
ಯಾರಿಗೆ ಮನೆಯಲ್ಲಿ ಯಾರೂ ನೀಮ್ಮ ಮಾತು ಕೇಳದೆ ಇದರೆ ಗಂಡ ಹೆಂಡತಿ ನಡುವೆ ಜಗಳವಾಡುತ್ತಿರುತ್ತಾರೆ ಅವರಲ್ಲಿ ಪ್ರೀತಿ,ಪ್ರೇಮವಿರುವುದಿಲ್ಲ ಸಾದ ಪತಿಯಿಂದ ತೊಂದರೆ ಆನುಭವಿಸುವ ಹೆಣ್ಣು ಮಕ್ಕಳಿಗೆ ಈ ತಂತ್ರ ಸಾದನೆ ಹೆಣ್ಣು ಮಕ್ಕಳು ಮಾತ್ರ ಮಾಡ ಬೇಕು ನೀವು ಷಷ್ಠಿಯ ದಿನ ಆ ದಿನ ಮಂಗಳವಾರ ವಾಗಿರ ಬೇಕು ಆ ದಿನ ನೀವು ಶ್ವೇತಾ ಕವಡೆ 51 ತೆಗೆದುಕೊಂಡು ಬನ್ನಿ ಆ ದಿನ ಸಂಜೆ6 ರಿಂದ 8 ಒಳಗೆ ಮಾಡ ಬೇಕು ಆ ಕವಡೆಗಳನು ಕೆಂಪುಬಣ್ಣದ ಬಟ್ಟೆಯಲ್ಲಿ ಕೆಂಪು ಧಾರದಲ್ಲಿ ಕಟ್ಟಿ ಆದನ್ನು ಆರಳಿಮರಕ್ಕೆ ಕಟ್ಟ ಬೇಕು ನೀಮ್ಮ ಮಾತು ಯಾರು ಕೇಳ ಬೇಕು ಅವರ ಹೆಸರು,ನಕ್ಷತ್ರ,ಗೊತ್ರ ಹೇಳಿ ಕಟ್ಟಿ ನಂತರ ಆ ಗಂಟ್ಟಿಗೆ ಪೂಜೆ ಮಾಡಿ ಮನೆಗೆ ಬರಬೇಕು. ಶ್ರೀ ಕೃಷ್ಣ ತನ್ನ ತಂಗಿ ಕರೆದ ತಕ್ಷಣವೇ ಬಂದು ಆಕೆಯ ಮಾನವ ಕಾಪಾಡಿದವನು ಮಹಾವಿಷ್ಣುವು ಇರುವ ಸ್ಥಳ ಆ ಅರಳಿ ಮರವಾಗಿದೆ ನೀವು ನೀಮ್ಮ ಕಷ್ಟವನ್ನು ಎಲ್ಲಾ ಹೇಳಿ ಕಟ್ಟಿ ಶುಭವಾಗುವುದು ಖಂಡಿತಾ.
ಈ ದಿನ ನಾವು ನೀಮಗೆ ಸಿಂಹ ರಾಶಿ ಪುಬ್ಬ ನಕ್ಷತ್ರದ ಬಗ್ಗೆ ಹೇಳುವೆವು.
ನಾವು ಈ ದಿನ ನೀಮಗೆ ಸಿಂಹ ರಾಶಿ ಮಖ ನಕ್ಷತ್ರದ ಬಗ್ಗೆ ಮಾಹಿತಿಯನ್ನು ಕೊಡುವೆವು.
ನಾವು ತೀಳಿಸುವ ಈ ನಕ್ಷತ್ರದ ಬಗ್ಗೆ ಗಮನವಿಟ್ಟು ನೋಡಿ ಇದು ನೀಮ್ಮ ಮನೆಯಲ್ಲಿ ಯಾರದು ಬೇಕಾದರೂ ಆಗಿರಬಹುದು ತಂದೆ,ತಾಯಿ,ಅಕ್ಕ,ತಂಗಿ,ಅಣ್ಣ,ತಮ್ಮ,ಸಂಬಂದ್ದಿಕರು ಅಥವಾ ಸ್ನೇಹಿತರು ಯಾರದು ಬೇಕಾದರೂ ಆಗಬಹುದು ಈ ವಿಷಯವನ್ನು ಅದಷ್ಟು ಶೇರ್ ಮಾಡಿ ಎಲ್ಲರಿಗೂ ಆನುಕೂಲಕರವಾಗಲ್ಲಿ ಶ್ರೀ ಹರಿ.
ಈ ದಿನ ಸಿಂಹ ರಾಶಿ ಮಖ ನಕ್ಷತ್ರ ಮ,ಮಿ,ಮು,ಮೆ ಇವರಿಗೆ ಸಂಬಂಧ ಪಟ್ಟಿರುತ್ತದೆ.
ಇದು ನಾವು ಸುಮ್ಮನೆ ಹೇಳುತ್ತಿಲ್ಲ ಯಾರ ಬಳಿಯು ಹಣವನ್ನು ಅಪೇಕ್ಷೆ ಮಾಡದೆ ಎಲ್ಲರಿಗೂ ಒಳ್ಳೆಯದಾಗಲ್ಲಿ ಎಂದು ಹೇಳುತ್ತಿರುವೆವು ನೀಮಗೆ ಒಳ್ಳೆಯದು ಆದ ಮೇಲೆ ಈ ಗುರುವಿಗೆ ನಮಗೆ ಒಳ್ಳೆಯದು ಆಯಿತು ನೀಮ್ಮನು ನೋಡ ಬೇಕು ಎಂದು msg ಮಾಡಿ .
ಗುರುವನ್ನು ಮರೆತರೆ ಲಭಿಸಿತು ಮತ್ತೆನು ಅವರನ್ನು ನೋಡುವುದು ಎಂದರೆ ಅದು ಗುರು ದ್ರೋಹವಾಗುವುದು ಮರೆಯಬೇಡಿ.
ನಾವು ಹೇಳುವು 100/100 ಸತ್ಯ ನೀಮಗೆ ಎಷ್ಟೇ ಕಷ್ಟವಿದರು ಪರವಾಗಿಲ್ಲ ನಾವು ಹೇಳಿದ ಸ್ಥಳಕ್ಕೆ ಹೋಗಿ ಬಂದರೆ ಸಾಕು ಆದರೆ ನೀಮ್ಮ ನಕ್ಷತ್ರ ಸರಿಯಾಗಿರ ಬೇಕು ನಾವು ಚೊಲೆಂಜ್ ಮಾಡುವೆವು ನೀವು ಭಕ್ತಿಯಿಂದ ಮಾಡಿ ನಾವು ಹೇಳಿದ ರೀತಿ ನಂತರ ನೋಡಿ ನಮ್ಮ ವಾಕ್ ಏನು ಎಂದು.
ಮಖ ನಕ್ಷತ್ರದವರು ಅನ್ನವರಂ ಸತ್ಯನಾರಾಯಣ ಸ್ವಾಮಿ ಕ್ಷೇತ್ರಕ್ಕೆ ಹೋಗ ಬೇಕು ನಾವು ಹೇಳಿದ ಮುಹೂರ್ತದಲೇ ಹೋಗಿ ಬರಬೇಕು.
ಶುಧ್ಧ ಏಕಾದಶಿ ಅಥವಾ ಬಹುಳ ಏಕಾದಶಿಯ ದಿನ ಅಲ್ಲಿ ನೀವು ಇರಬೇಕು ಆ ದಿನ ಸ್ವಾಮಿಯ ದರ್ಶನ ಮಾಡಿ ರಾತ್ರಿ ಅಲ್ಲೇ ಮಲಗಿ ಮತ್ತೆ ಬೆಳಿಗ್ಗೆ ಧರ್ಶನ ಮಾಡಿ ಮನೆಗೆ ಬರಬೇಕು ನಂತರ ನೋಡಿ ನೀಮ್ಮ ಸಮಸ್ಯೆಗಳು ಹೇಗೆ ಬಗ್ಗೆ ಹರಿಯುವುದು ಎಂದು ಆದರೆ ಭಕ್ತಿಯಿಂದ ಹೋಗಿ ಬರಬೇಕು ನೇನಪಿನಲ್ಲಿ ಇರಲ್ಲಿ.
ನೀವು ಕಷ್ಟವೆಂಬ ಪದ್ಮ ವ್ಯೊಹದಲ್ಲಿ ಸೀಕ್ಕಿ ಹಾಕಿ ಕೊಂಡಿರುವವರು ಬಹಳಷ್ಟು ಜನ ಇರುವರು ನಾವು ಹೇಳುವ ಈ ಪರಿಹಾರವನ್ನು ಮಾಡಿ ನೀವು ಈ ಕಷ್ಟದ ಪದ್ಮವ್ಯೊಹದಿಂದ ಹೋರಗೆ ಬರುವ ಮಾರ್ಗವನ್ನು ನಾವು ತಿಳಿಸುವೆವು
ಸಿಂಹ ರಾಶಿ ಪುಬ್ಬ ನಕ್ಷತ್ರದವರಿಗೆ ಇದು ಗಮನವಿಟ್ಟು ಓದಿ. ಮೊ,ಟ,ಟಿ,ಟು ಈ ಹೇಸರೀನವರಿಗೆ.
ನೀವು ಭಧ್ರಾಚಾಲಂಮ್ ಆಂಧ್ರಪ್ರದೇಶ ಇಲ್ಲಿಗೆ ಹೋಗಿ ಸೀತರಾಮ,ಹನುಮನ ಧರ್ಶನ ಮಾಡಿ ಬರಬೇಕು ನಾವು ಹೇಳುವ ನಕ್ಷತ್ರದ ದಿನ ಮಾತ್ರ.
ಹುಣ್ಣಿಮೆ ಆದ ನಂತರ ಪಾಡ್ಯಮಿ ಬರುವುದು ಆ ದಿನ ನೀವು ಬೆಳಿಗ್ಗೆ ಅಲ್ಲಿ ಇರಬೇಕು ಆ ರಾಮಚಂದ್ರನ ದರ್ಶನ ಮಾಡಿ ರಾತ್ರಿ ಅಲ್ಲೇ ಮಲಗಿ ಮತ್ತೆ ಬೆಳಿಗ್ಗೆ ಸ್ವಾಮಿ ದರ್ಶನ ಮಾಡಿ ಮನೆಗೆ ಬಂದು ಬಿಡಿ ಇಷ್ಟು ಸಾಕು ನೀಮಗೆ ಯಾವುದೇ ಕಷ್ಟಗಳು ಏನೇ ಸಮಸ್ಯೆಗಳು ಇರಲಿ ಎಲ್ಲವೂ ನಶಿಸಿ ಹೋಗುವುದು.
ಇದು ನಾವು ನೀಮಗೆ ಕೊಡುತ್ತಿರುವ ಸಂದೇಶ ಎಂದು ಸುಳ್ಳಾಗಲಾರದು ಇದು ಸತ್ಯ ಆದರೆ ನೀಮ್ಮ ನಕ್ಷತ್ರ ಸರಿಯಾಗಿರ ಬೇಕು ಅಷ್ಟೆ.
ಹೋಗಿ ಬಂದ ಮೇಲೆ ಹದಿನೈದು ದಿನ ಅಥವಾ ಒಂದು ತಿಂಗಳಲ್ಲಿ ನೀಮಗೆ ಬದಲಾವಣೆ ಕಾಣುವುದು ಆಗ ನಮಗೆ ತೀಳಿಸಿ.
ಮತ್ತೊಂದು ವಿಷಯ ಶ್ರದ್ಧೆ ಭಕ್ತಿಯಿಂದ ಹೋಗಿ ಬರಬೇಕು ಮರೆಯ ಬೇಡಿ.
ಯುಗಾದಿ ಹಬ್ಬದ ಮಹತ್ವ*
*ಚೈತ್ರಮಾಸಕ್ಕೆ ವಿಷ್ಣುರೂಪಿ ಪರಮಾತ್ಮ ನಿಯಾಮಕ*
*ಚೈತ್ರ ಶುಕ್ಲ ಪ್ರತಿಪತ್ತಿನಂದು ಯುಗಾದಿ ಹಬ್ಬದ ದಿನ ನೂತನ ವರ್ಷಾರಂಭ*
*ಈ ದಿನ ಅರುಣೋದಯದ ಕಾಲದಲ್ಲಿಯೇ ಎದ್ದು ಭಗವಂತನ ನಾಮಸ್ಮರಣೆಯನ್ನು ಮಾಡುತ್ತಾ -ದೇವರ ಮನೆಗೆ ಹೋಗಿ ದೇವರ ಮುಂದೆ ಇಟ್ಟಿರುವ ಪಂಚಾಂಗ , ತರಕಾರಿಗಳು -ಧಾನ್ಯಗಳು ,ಫಲ-ತಾಂಬೂಲಗಳು ಎಣ್ಣೆ ನೆಲ್ಲಿಕಾಯಿ* *ಮುಂತಾದ ವಸ್ತುಗಳನ್ನು ಹೊಸ ಕನ್ನಡಿಯ ಮೂಲಕ ನೋಡಬೇಕು* . ಯಾವ ಯಾವ ವಸ್ತುಗಳನ್ನು ಕನ್ನಡಿಯ ಮೂಲಕ ನೋಡುವೇವೋ ಅವುಗಳನ್ನು ಬಿಂಬರೂಪಿ ಪರಮಾತ್ಮನು ದೊರಕಿಸಿಕೋಡುವನು. ಮುಖಪ್ರಕ್ಷಾಲನೆಯನ್ನು ಮಾಡಿ *ಗಜೇಂದ್ರ ಮೋಕ್ಷ ಪಾರಯಣ ಮಾಡಬೇಕು*
ಯುಗಾದಿಯಂದು ಪ್ರತಿಯೋಬ್ಬರು
ಅಭ್ಯಂಜನ ಮಾಡಲೇಬೇಕು . ಈ ಮೊದಲು ಪೂಜಕನು ಸ್ನಾನ ಮಾಡಿ *ಭಗವಂತನಿಗೆ ಎಣ್ಣೆ ಸೀಗೆಪುಡಿ -ಬಿಸಿನಿರಿನಿಂದ ಅಭ್ಯಂಜನನವನ್ನು ಮಾಡಿಸಬೇಕು . ಭಗವಂತನಿಗೆ* *ಮಾಡಿ ಉಳಿದ ಎಣ್ಣೆ -ಸೀಗೆಪುಡಿಗೆ ಬೇರೆ ಎಣ್ಣೆ ,ಸೀಗೆಪುಡಿಯನ್ನು ಬೆರೆಸಿ ಪ್ರತಿಯೋಬ್ಬರು ಹಚ್ಚಿಕೊಂಡು ನಂತರ ಸ್ನಾನ ಮಾಡಬೇಕು.*
*ಸಪ್ತಚಿರಂಜೀವಿ ಸ್ಮರಣೆ*
ಎಣ್ಣೆಯನ್ನು ಹಚ್ಚಿಕೊಳ್ಳುವಾಗ ಅಶ್ವತ್ಥಾಮಾದಿ ಸಪ್ತ ಚಿರಂಜೀವಿಗಳನ್ನು ಮಾರ್ಕಂಡೇಯನನ್ನು ಈ ಕೆಳಗೆ ಕೊಟ್ಟಿರುವ ಮಂತ್ರವನ್ನು ಹೇಳಿ ಸ್ಮರಿಸಬೇಕು .
*ಅಶ್ವತ್ತಾಮಾ ಬಲಿರ್ವ್ಯಾಸಃ ಹನೂಮಾಂಶ್ಚ ವಿಭೀಷಣಃ ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಂಜೀವಿನಃ |*
ಅಭ್ಯಂಜನವನ್ನು ಮಾಡಿದ ನಂತರ ಭಗವಂತನ ವಿಶೇಷ ಪೂಜೆಯನ್ನು ಮಾಡಿ ನಂತರ ಹೊಸಬಟ್ಟೆಯನ್ನು ಧರಿಸಿ ನಿಂಬಕ ದಳ ಬಕ್ಷಣ (ಬೇವು -ಬೆಲ್ಲ)ವನ್ನು ಮಾಡಬೇಕು
*ಬೇವು ಬೆಲ್ಲ ಭಕ್ಷಣೆ ಮಾಡುವಾಗ ಹೇಳಬೇಕಾದ ಮಂತ್ರ
*ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ | ಸರ್ವಾರಿಷ್ಟವಿನಾಶಾಯ ನಿಂಬಕದಳಭಕ್ಷಣಮ್ |*
*ನೂರು ವರ್ಷಆಯುಸ್ಸು -ವಜ್ರದಂತೆ ಧೃಢವಾದ ಶರೀರ ಸರ್ವಸಂಪತ್ತು ಸರ್ವರಿಷ್ಟನಾಶ* *ಇವುಗಳಿಗಾಗಿ ಯುಗಾದಿಯಂದು ಬೇವು ಬೆಲ್ಲಗಳ ಭಕ್ಷಣೆ ಮಾಡಬೇಕು ನಂತರ ಪಂಚಾಂಗ ಶ್ರವಣಮಾಡಬೇಕು*
*|| ಶ್ರೀಕೃಷ್ಣಾರ್ಪಣಮಸ್ತು ||*
*ಭಗವಂತನನ್ನು ಕಾಣಲು ವೇದಾನುಭವಗಳಿಂದ ಪ್ರಾಚೀನ ಋಷಿಗಳು ಕಂಡುಕೊಂಡ ಕೆಲವು ಮೂಲಸೂತ್ರಗಳು* :-
೧. ಶರೀರವನ್ನು ನೀರು ಮತ್ತು ಯೋಗದಿಂದ ಮಡಿಮಾಡಿ
೨. ಉಸಿರನ್ನು ಪ್ರಾಣಾಯಾಮದಿಂದ ಮಡಿಮಾಡಿ
೩. ಮನಸ್ಸನ್ನು ಧ್ಯಾನದಿಂದ ಮಡಿಮಾಡಿ
೪. ಬುದ್ಧಿಯನ್ನು ಆಧ್ಯಾತ್ಮಿಕ ಚಿಂತನೆಗಳಿಂದ ಮಡಿಮಾಡಿ
೫. ನೆನಪುಗಳನ್ನು ಮನನ, ಸಚ್ಚಿಂತನೆಗಳಿಂದ ಮಡಿಮಾಡಿ
೬. ಅಹಂಕಾರವನ್ನು ಸೇವೆಯಿಂದ ಮಡಿಮಾಡಿ
೭. ಆತ್ಮವನ್ನು ಮೌನದಿಂದ ಮಡಿಮಾಡಿ
೮. ಆಹಾರವನ್ನು ತಯಾರಿಸುವಾಗ, ಬಡಿಸುವಾಗ ಮತ್ತು ಭುಂಜಿಸುವಾಗ ಸಕಾರಾತ್ಮಕ ಚಿಂತನೆಗಳಿಂದ ಮಡಿಮಾಡಿ
೯. ಸಂಪತ್ತನ್ನು ದಾನದಿಂದ ಮಡಿಮಾಡಿ
೧೦. ಭಾವನೆಗಳನ್ನು ಭಗವಂತನಲ್ಲಿ ನಿಷ್ಕಾಮ ಪ್ರೇಮ ಹಾಗು ಶರಣಾಗತಿ ಮೂಲಕ ಮಡಿಮಾಡಿ
ಮಡಿ ಅಂದರೆ ಈ ರೀತಿ ಮಡಿ ಮಾಡಬೇಕು. ಅದು ನಿಜವಾದ ಮಡಿ. ಮನಸ್ಸಲ್ಲಿ ಬೇರೆ ಅಶಾಸ್ತ್ರೀಯ ವಿಚಾರಗಳನ್ನು ತುಂಬಿಕೊಂಡು ಗಂಗಾದಿ ತೀರ್ಥಗಳಲ್ಲಿ ೧೦೦೮ ಸಲ ಮುಳುಗಿದರೂ ಅದು ಮಡಿ ಅಲ್ಲ. ಶಾಸ್ತ್ರಗಳಲ್ಲಿ ಹೇಳಿದ ಹಾಗೆ ಮಾಡಿ ನಿಜವಾದ ಮಡಿವಂತರಾಗೋಣ.
ಸರ್ವೇ ಜನಾಃ ಸುಖಿನೋ ಭವಂತು !
ಕಟಕ ರಾಶಿ ಆಶ್ಲೇಷ ನಕ್ಷತ್ರ
3,ನೇ ಪಾದ ಡಿ,ಡು,ಡೆ,ಡೊ ಇವರಿಗೆ
ಶ್ರೀ ಹರಿ ಈ ನಕ್ಷತ್ರದವರಿಗೆ ಒಳ್ಳೆಯದು ಮಾಡು ನಮ್ಮ ಬಾಯಲ್ಲಿ ನೀವು ಹೇಳಿಸುತ್ತಿರುವ ವಾಕ್ ಸತ್ಯವಾಗಲ್ಲಿ.
ನಾವು ಈ ಮುಹೂರ್ತದಲ್ಲಿ ಹೇಳುವ ವಾಕ್ಯಗಳು ಸತ್ಯವಾದವು ಇದನ್ನು ನೀವು ಹೃದಯ ಪೂರಕವಾಗಿ ಮಾಡಿದರೆ ಖಂಡಿತ ನೀಮ್ಮ ಕಷ್ಟಗಳು ಬಗ್ಗೆ ಹರಿಯುವುದು ಆದರೆ ಒಂದು ಮಾತು ಬೇಕಾ ಬಿಟ್ಟಿಯಾಗಿ ಮಾಡಿದರೆ ಫಲ ಲಭಿಸದು.
ಆಶ್ಲೇಷ ನಕ್ಷತ್ರದವರಿಗೆ ಕುಜ ಧೊಷ,ಅಂಗಾರಕದೋಷ ಇದೆ ಎಂದು ಮದುವೆ ವಿಳಂಬವಾಗುವುದು,ಕೆಲಸ ಸೀಗದೆ ಇರುವುದು,ಸರ್ಪದೋಷವಿರುವುದು,ಹಣಕಾಸಿನ ಸಮಸ್ಯೆ ಇರುವುದು,ಮನೆಯಲ್ಲಿ ಗಂಡ ,ಹೆಂಡತಿ ಜಗಳವಾಡುತ್ತಿರುತ್ತಾರೆ ಸಾದ ಮನಸ್ಸಿಗೆ ನೇಮ್ಮದಿ ಇಲ್ಲ ಪ್ರತಿಯೊಂದು ಕಡೆಯಿದಲ್ಲು ಸಮಸ್ಯೆ ಬರುವುದು.
ಹೆಣ್ಣುಮಕ್ಕಳಿಗೆ ಹಾಗೂ ಗಂಡು ಮಕ್ಕಳಿಗೆ ಎಲ್ಲಿ ನೋಡಿದರು ಮದುವೆ ಹಾಗದೆ ಇರುವುದು ಈಗೆ ಹಲವು ಸಮಸ್ಯೆಗಳಿಗೆ ನಮ್ಮ ಪರಿಹಾರ.
ಆಶ್ಲೇಷ ನಕ್ಷತ್ರದವರು ಷಷ್ಠಿಯ ದಿನ ಆ ದಿನ ಮಂಗಳವಾರವೇ ಆಗಿರಬೇಕು ಕ್ಯಾಲೆಂಡರ್ ನಲ್ಲಿ ಕೊಟ್ಟಿರುವರು ನೋಡಿ ಆ ದಿನ ನೀವು ಪಳನಿ ಸುಬ್ರಮಣ್ಯ ದೇವಾಲಯದ ಇರಬೇಕು ಅಲ್ಲಿ ನೀಮ್ಮ ಮನಸ್ಸು ಸರ್ವಸ್ವವನ್ನೂ ಆ ಸ್ವಾಮಿಗೆ ಆರ್ಪಿಸಿ ಅವನ ಮುಂದೆ ನೀಮ್ಮ ಕಷ್ಟವನ್ನು ಹೇಳಿ ಕೊಂಡು ಆ ಸ್ವಾಮಿಯ ದರ್ಶನ ಮಾಡಿ ರಾತ್ರಿ ಅಲ್ಲೆ ಮಲಗಿ ಮತ್ತೆ ಬೆಳಿಗ್ಗೆ ಸ್ವಾಮಿಯ ದರ್ಶನ ಮಾಡಿ ಕೊಂಡು ಮನೆಗೆ ಬಂದು ಬಿಡಿ.
ನಾವು ಹೇಳುವ ಪ್ರತಿಯೊಂದು ನಕ್ಷತ್ರಕೂ ಯಾವ ದೇವರ ಬಗ್ಗೆ ತೀಳಿಸಿರುವೆವು ಆ ದೇವರೆ ಆ ನಕ್ಷತ್ರಕ್ಕೆ ಆದಿಪತಿ ಯಾಗಿರುವರು ನೀವು ಆದೇವರನೆ ಪೂಜೆ ಮಾಡಿ ನೀಮ್ಮ ನಕ್ಷತ್ರದಿಂದ ನೀಮಗೆ ಒಳಯದಾಗುವುದು.
ಈ ಆಶ್ಲೇಷ ನಕ್ಷತ್ರದವರು ಸುಬ್ರಮಣ್ಯ ಸ್ವಾಮಿ ನೀಮ ನಕ್ಷತ್ರಕ್ಕೆ ಆದಿಪತಿ ಯಾಗಿರುವರು.
ನಾವು ಹೇಳಿದ ರೀತಿ ಮಾಡಿ ಸಮಸ್ಯೆಗಳ ಪಧ್ಮವ್ಯೂಹದಿಂದ ಹೊರ ಬರುವಿರಿ.
ಈಗಲೇ ಹೋಗಲು ಸಾಧ್ಯವಿಲ್ಲ ಏನು ಮಾಡ ಬೇಕು ಎಂದರೆ ನೀವು ಯಾವಾಗಲಾದರೂ ಹೋಗಿ ಆದರೆ ಷಷ್ಠಿ ದಿನ ಮಂಗಳವಾರ ಇರ ಬೇಕು ಆ ದಿನವೇ ಹೋಗಿ ಇನ್ನೂ ಹತ್ತು,ಹದಿನೈದು ವರ್ಷಗಳಾದರೂ ಪರವಾಗಿಲ್ಲ ಇದನ್ನು ಮಾಡಿ ನೋಡಿ ನೀಮ್ಮ ಅಧೃಷವೇ ಬದಲಾವಣೆಯಾಗುವುದು .
sangraha
krupe pushpa Achaar
Subscribe to:
Post Comments (Atom)
No comments:
Post a Comment