Sunday, 29 September 2019
ನೀಲಸರಸ್ವತಿ ಮಂತ್ರ: ತ್ರಿಪುರ ಸುಂದರಿ ಮೂಲ ಮಂತ್ರ:
ನೀಲಸರಸ್ವತಿ ಮಂತ್ರ:
!!!ಓಂ ಕ್ರೀಂ ಶ್ರೀಂ ಹುಂ ಫಟ್!!!
ನೀಲಸರಸ್ವತಿ ಸ್ತೋತ್ರ:
ಘೋರರೂಪೇ ಮಹಾರವೇ
ಸರ್ವ ಶತೃಭಯಂಕರಿ
ಭಕ್ತೇಭ್ಯೋವರದೇ ದೇವಿ
ತಾರಾಹೀಮಾಂ ಶರಣಾಗತಂ
ಸುರಾಸುರಚರಿತೇ ದೇವಿ
ಸಿದ್ದಗಂದರ್ವ ಸೇವಿತೇ
ಜಾಡ್ಯಾಪಹರೇ ದೇವಿ
ತಾರಾಹೀಮಾಂ ಶರಣಾಗತಂ
ಜಟಾಜೂಟಸಂಯುಕ್ತೇ
ಮೋಹ ಜಿಹ್ವಾಂತಕಾರಿಣಿ
ದೃತ ಬುದ್ದಿಕರೇ ದೇವಿ
ತಾರಾಹೀಮಾಂ ಶರಣಾಗತಂ
ಸೌಮ್ಯ ಕ್ರೋದಧರೇ ರೂಪೇ
ಚಂಡಮುಂಡ ನಮೋಸ್ತುತೇ
ಸೃಷ್ಟಿರೂಪೇ ನಮಸ್ತುಭ್ಯಂ
ತಾರಾಹೀಮಾಂ ಶರಣಾಗತಂ
ಜಡಾನಾಂ ಜಡತಾಂಹಂತಿ
ಭಕ್ತನಾಂ ಭಕ್ತವತ್ಸಲ
ಮೂಡಾತ್ಮ ಹರೇ ದೇವಿ
ತಾರಾಹೀಮಾಂ ಶರಣಾಗತಂ
ವಂ ಹ್ರೂಂ ಹ್ರೂಂ ಕಾಮ್ಯೇ ದೇವಿ
ಬಲಿ ಹೋಮ ಪ್ರಿಯೇ ನಮಃ
ಉಗ್ರತರೇ ನಮೋನಿತ್ಯಂ
ತಾರಾಹೀಮಾಂ ಶರಣಾಗತಂ
ಬುದ್ದಿ ದೇಹಿ ಯಶೋ ದೇಹಿ
ಕವಿತ್ವಂ ದೇಹಿ ದೇಹಿ ಮೇ
ಮೂಡತ್ವಂಚ ಹರೇ ದೇವಿ
ತಾರಾಹೀಮಾಂ ಶರಣಾಗತಂ
ಇಂದ್ರಾದಿ ವಿಲಾಸನವಂದ
ವಂದಿತೇ ಶರಣಾಮಯಿ
ತಾರೇ ತಾರವೇ ನಾದಸ್ಯೇ
ತಾರಾಹೀಮಾಂ ಶರಣಾಗತಂ
ಇದಂ ಸ್ತೋತ್ರಂ ಪಠೇತ್ ಯಶಸ್ತು
ಸತತಂ ಶ್ರದ್ದಾಯೋನ್ವಿತ
ತಸ್ಯಾ ಶತೃಕ್ಷಯಂ ಯತಿ
ಮಹಾಪ್ರಜ್ಞಾಪ್ರಜಾಯತೇ
ಮಂತ್ರ ಸಾಧನೆಯ ಸಲಹೆ:
ದಿಕ್ಕು:ಪೂರ್ವ/ಉತ್ತರ/ಈಶಾನ್ಯ
ವಾರ:ಬುಧವಾರ/ಗುರುವಾರ/ಹುಣ್ಣಿಮೆ/ಗ್ರಹಣಕಾಲ.ನವರಾತ್ರಿ ಸಮಯ ಮೂಲ ನಕ್ಷತ್ರ ಇರುವ ದಿನ.ವಸಂತ ಪಂಚಮಿ.
ಸಮಯ:ಬೆಳಗ್ಗೆ ೬.೦೦ರಿಂದ೭.೦೦ ಬುಧಹೋರದಲ್ಲಿ ಶುಕ್ಲಪಕ್ಷದಲ್ಲಿ.
ಜಪಮಣಿ:ಸ್ಪಟಿಕಮಣಿ ಮಾಲೆ,ಮುತ್ತಿನ ಮಣಿ ಮಾಲೆ,ಕಮಲ ಮಾಲೆ,
ವಸ್ತ್ರ:ಬಿಳಿ ವಸ್ತ್ರ
ಹೂವು: ಮಲ್ಲಿಗೆ,ಸಂಪಿಗೆ,ಗುಲಾಬಿ
ನೈವೇದ್ಯ:ಸಿಹಿಪೊಂಗಲ್,ಹಾಲಿನ ಪಾಯಸ,ಗಿಣ್ಣು,ಕಲ್ಲುಸಕ್ಕರೆ.
ಜಪಸಂಖ್ಯೆ:೯,೧೮,೪೫,೧೦೮(ಸಿದ್ದಿಗಾಗಿ೧೦೦೮ ಸಲ ೪೮ ದಿನಗಳಕಾಲ ಜಪ ಅಗತ್ಯ)
ಸಿದ್ದಿಗಾಗಿ ಮಂತ್ರ ಜಪ ಅನುಷ್ಟಾನ:
ಶುಭವಾರ,ಸಮಯ ಇತ್ಯಾದಿ ನೋಡಿಕೊಂಡು ಮೇಲೆ ತಿಳಿಸಿರುವಂತೆ ಸರಸ್ವತಿ ಬಾವಚಿತ್ರ/ಯಂತ್ರ ಮಾಡಿಕೊಂಡು ಅವುಗಳನ್ನು ಪ್ರತಿಸ್ಠಾಪಿಸಿ ಪೂಜೆಮಾಡಿ ಮಂತ್ರವನ್ನು ಜಪಿಸಿ ಸಿದ್ದಿಮಾಡಿಕೊಳ್ಳಬೇಕು. ಸೂಚನೆ:(ಸ್ತ್ರೀಯರು ಮಾಸಿಕ ಋತು ಸ್ರಾವದಲ್ಲಿ ಈ ಮಂತ್ರ ಜಪವನ್ನು ಮಾಡಬಾರದು)
ತ್ರಿಪುರ ಸುಂದರಿ ಮೂಲ ಮಂತ್ರ:
!!!ಓಂ ಐಂ ಕ್ಲೀಂ
ಸೌ ಕ್ಲೀಂ ಐಂ
ಐಂ ಕ್ಲೀಂ ಸೌ!!!
ತ್ರಿಪುರಸುಂದರಿ ಮಹಾ ಮಂತ್ರ:
ಹೌಂ ಐಂ ಹ್ರೀಂ ಶ್ರೀಂ ಐಂ ಕ್ಲೀಂ
ಸೌಂ ಕ್ಲೀಂ ಐಂ ಹೌಂ
ನಮೋ ಭಗವತಿ ತ್ರಿಪುರಸುಂದರಿ ದೇವೀ ಮಮ ವಶಂ ಕುರು ಕುರು ಸ್ವಾಹಾ!!!
ಈ ಮಂತ್ರವನ್ನು ಮಂಗಳವಾರ/ಶುಕ್ರವಾರ/ಅಷ್ಟಮಿ/ನವಮಿ/ಹುಣ್ಣಿಮೆ ಇರುವಾಗ ಚಂದ್ರಹೋರಾದಲ್ಲಿ ೯,೪೫,೧೦೮ ಸಲ ಪೂರ್ವ/ಈಶಾನ್ಯ ದಿಕ್ಕಿಗೆ ಮುಖಮಾಡಿಕೊಂಡು ಜಪಿಸಬೇಕು ನೈವೇದ್ಯಕ್ಕೆ ಗಿಣ್ಣು/ಕಲ್ಲಿಸಕ್ಕರೆಹಾಲು,ಸಿಹಿಪೊಂಗಲ್ ಮಾಡಬೇಕು.ಮಲ್ಲಿಗೆ ಸಂಪಿಗೆ,ಗುಲಾಬಿ,ಲಿಲ್ಲಿ, ಬಳಾಸಬೇಕು ಮಾಲೆ:ಸ್ಪಟಿಕ ಮಾಲೆ ರೋಸರಿ ಬೀಜದ ಮಾಲೆ ಉಪಯೋಗಿಸಬೇಕು.
Subscribe to:
Post Comments (Atom)
No comments:
Post a Comment